Shriya Saran: ಬ್ಲೂ ಡ್ರೆಸ್​ನಲ್ಲಿ ಅಭಿಮಾನಿಗಳ ಹೃದಯ ಕದ್ದ ಶ್ರಿಯಾ; ಕಬ್ಜ ನಟಿಯ ಸಖತ್ ಫೋಟೋಸ್

Dada Saheb Phalke Award: ಟಾಲಿವುಡ್ ನಟಿ ಶ್ರಿಯಾ ಶರಣ್, ಕನ್ನಡ ಕಬ್ಜ ಸಿನಿಮಾದಲ್ಲಿ ನಟಿಸುತ್ತಿದ್ದು, ಬಾಲಿವುಡ್ ಚಿತ್ರಗಳಲ್ಲಿಯೂ ಅಭಿನಯಿಸಿ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ

First published:

  • 17

    Shriya Saran: ಬ್ಲೂ ಡ್ರೆಸ್​ನಲ್ಲಿ ಅಭಿಮಾನಿಗಳ ಹೃದಯ ಕದ್ದ ಶ್ರಿಯಾ; ಕಬ್ಜ ನಟಿಯ ಸಖತ್ ಫೋಟೋಸ್

    ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ನಟಿ ಶ್ರಿಯಾ ಶರಣ್ ಇದೀಗ ಕೆಲ ಫೋಟೋ ಹಂಚಿಕೊಂಡಿದ್ದಾರೆ. ಬ್ಲೂ ಡ್ರೆಸ್ನಲ್ಲಿ ಸಖತ್ ಫೋಟೋಶೂಟ್ ಮಾಡಿದ್ದಾರೆ. ಈ ಡ್ರೆಸ್​ನಲ್ಲಿ ನಟಿಯನ್ನು ನೋಡಿದ ಶ್ರಿಯಾ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

    MORE
    GALLERIES

  • 27

    Shriya Saran: ಬ್ಲೂ ಡ್ರೆಸ್​ನಲ್ಲಿ ಅಭಿಮಾನಿಗಳ ಹೃದಯ ಕದ್ದ ಶ್ರಿಯಾ; ಕಬ್ಜ ನಟಿಯ ಸಖತ್ ಫೋಟೋಸ್

    ಇಷ್ಟಂ’ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಶ್ರಿಯಾ ಸರಣ್ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆದರು. ತೆಲುಗಿನಲ್ಲಿ ಟಾಪ್ ಹೀರೋಗಳ ಎದುರು ನಟಿಸಿರುವ ಈ ಚೆಲುವೆಯ ಖಾತೆಯಲ್ಲಿ ಇನ್ನು ಹಲವು ಬ್ಲಾಕ್ ಬಾಸ್ಟರ್ ಹಿಟ್ ಗಳಿವೆ.

    MORE
    GALLERIES

  • 37

    Shriya Saran: ಬ್ಲೂ ಡ್ರೆಸ್​ನಲ್ಲಿ ಅಭಿಮಾನಿಗಳ ಹೃದಯ ಕದ್ದ ಶ್ರಿಯಾ; ಕಬ್ಜ ನಟಿಯ ಸಖತ್ ಫೋಟೋಸ್

    ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸಿದ್ದ ನಟಿ ಶ್ರೀಯಾ ಬ್ಲೂ ಡ್ರೆಸ್​ನಲ್ಲಿ ಬ್ಯೂಟಿಫುಲ್ ಆಗಿ ಕಾಣ್ತಿದ್ರು. ಕನ್ನಡದಲ್ಲಿ ಕಬ್ಜ ಸಿನಿಮಾದಲ್ಲಿ ನಟಿಸುತ್ತಿರುವ ಶ್ರಿಯಾ ಅವರ ಬ್ಯೂಟಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    MORE
    GALLERIES

  • 47

    Shriya Saran: ಬ್ಲೂ ಡ್ರೆಸ್​ನಲ್ಲಿ ಅಭಿಮಾನಿಗಳ ಹೃದಯ ಕದ್ದ ಶ್ರಿಯಾ; ಕಬ್ಜ ನಟಿಯ ಸಖತ್ ಫೋಟೋಸ್

    ಬಹುಕೋಟಿ ವೆಚ್ಚದ ಬಹುನಿರೀಕ್ಷಿತ ಕಬ್ಜ ಸಿನಿಮಾವನ್ನು ಆರ್.ಚಂದ್ರು ನಿರ್ದೇಶನ ಮಾಡ್ತಿದ್ದಾರೆ. ಈ ಸಿನಿಮಾದಲ್ಲಿ ನಟ ಉಪೇಂದ್ರ ನಾಯಕರಾಗಿದ್ದು, ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ "ಕಬ್ಜ"ದಲ್ಲಿ ನಟಿ ಶ್ರಿಯಾ ಶರಣ್ ನಾಯಕಿಯಾಗಿದ್ದಾರೆ.

    MORE
    GALLERIES

  • 57

    Shriya Saran: ಬ್ಲೂ ಡ್ರೆಸ್​ನಲ್ಲಿ ಅಭಿಮಾನಿಗಳ ಹೃದಯ ಕದ್ದ ಶ್ರಿಯಾ; ಕಬ್ಜ ನಟಿಯ ಸಖತ್ ಫೋಟೋಸ್

    ಅಜಯ್ ದೇವಗನ್ ಅವರ 'ಆನ್ ಸ್ಕ್ರೀನ್ ವೈಫ್' ಶ್ರಿಯಾ ಶರಣ್ ಡಿಸೈನರ್ ಬ್ಲೂ ಡ್ರೆಸ್​ನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಲೈಫ್ ಸ್ಟೈಲ್ ಕೋಚ್, ಮೋಟಿವೇಷನಲ್ ಸ್ಪೀಕರ್ ಎಂದು ಕರೆಯಲ್ಪಡುವ ಸಾಧು ಗೌರ್ ಗೋಪಾಲ್ ದಾಸ್ ಅವರು ಶ್ರಿಯಾ ಸರನ್ ಅವರಿಗೆ ಚಲನಚಿತ್ರ ಚಿತ್ರರಂಗದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿದ್ದಾರೆ. (ಫೋಟೋ ಮೂಲ- ಶ್ರಿಯಾ ಶರಣ್ Instagram)

    MORE
    GALLERIES

  • 67

    Shriya Saran: ಬ್ಲೂ ಡ್ರೆಸ್​ನಲ್ಲಿ ಅಭಿಮಾನಿಗಳ ಹೃದಯ ಕದ್ದ ಶ್ರಿಯಾ; ಕಬ್ಜ ನಟಿಯ ಸಖತ್ ಫೋಟೋಸ್

    ಅನೇಕ ಸಿನಿಮಾಗಳಲ್ಲಿ ತೆರೆಯ ಮೇಲೆ ಸೀರೆಯಲ್ಲಿ ಕಾಣಿಸಿಕೊಂಡಿದ್ದ ಶ್ರಿಯಾ ಶರಣ್ ಅವರ ಮಾಡರ್ನ್ ಲುಕ್ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಶ್ರೀಯಾ ಶರಣ್ ಸೌಂದರ್ಯದ ಗುಟ್ಟೇನು ಎಂದು ಅಭಿಮಾನಿಗಳು ಕೇಳ್ತಿದ್ದಾರೆ. (ಫೋಟೋ ಮೂಲ- ಶ್ರಿಯಾ ಶರಣ್ Instagram)

    MORE
    GALLERIES

  • 77

    Shriya Saran: ಬ್ಲೂ ಡ್ರೆಸ್​ನಲ್ಲಿ ಅಭಿಮಾನಿಗಳ ಹೃದಯ ಕದ್ದ ಶ್ರಿಯಾ; ಕಬ್ಜ ನಟಿಯ ಸಖತ್ ಫೋಟೋಸ್

    ಕಾರ್ಯಕ್ರಮದ ವೇಳೆ ಅನೇಕರು ನಟಿಯರು ಆಗಮಿಸಿದ್ರು. ಆದ್ರೆ ಎಲ್ಲರ ಕಣ್ಣು ಈಕೆಯತ್ತ ನೆಟ್ಟಿತ್ತು. 'ದೃಶ್ಯಂ 2' ಚಿತ್ರದ ಮೂಲಕ ನಟಿ ಶ್ರಿಯಾ ಬಾಲಿವುಡ್ನಲ್ಲಿ ಜನಪ್ರಿಯರಾಗಿದ್ದು, ಕೋಟಿ ಜನರ ಹೃದಯವನ್ನು ಗೆದ್ದಿದ್ದಾರೆ.  (ಫೋಟೋ ಮೂಲ- ಶ್ರಿಯಾ ಶರಣ್ Instagram)

    MORE
    GALLERIES