Shriya Saran: ಪತಿಯ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿದ ಶ್ರೀಯಾ ಶರಣ್..!
ವಿವಾಹವಾದ ನಂತರವೂ ಆಗಾಗ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಶ್ರೀಯಾ ಶರಣ್ ತಮ್ಮ ಹಾಟ್ ಫೋಟೋಗಳಿಂದಲೇ ಹೆಚ್ಚಾಗಿ ಚರ್ಚೆಯಲ್ಲಿರುತ್ತಾರೆ. ಸದ್ಯ ಗಂಡನ ಜೊತೆ ವೆಕೇಷನ್ ಮೂಡ್ನಲ್ಲಿರುವ ಶ್ರೀಯಾ ತಮ್ಮ ಪ್ರವಾಸದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಶ್ರೀಯಾ ಶರಣ್ ಇನ್ಸ್ಟಾಗ್ರಾಂ ಖಾತೆ)