Shriya Saran: 40 ವರ್ಷ ಅಂದ್ರೆ ನಂಬೋಕಾಗಲ್ಲ! ಮೋಡಿ ಮಾಡುತ್ತೆ ಶ್ರಿಯಾ ಸೌಂದರ್ಯ

Shriya Saran: ಶ್ರಿಯಾ ಶರಣ್ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್ ನಟಿ. ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ ಶ್ರಿಯಾಗೆ ಈಗ 40 ವರ್ಷ.

First published:

  • 19

    Shriya Saran: 40 ವರ್ಷ ಅಂದ್ರೆ ನಂಬೋಕಾಗಲ್ಲ! ಮೋಡಿ ಮಾಡುತ್ತೆ ಶ್ರಿಯಾ ಸೌಂದರ್ಯ

    ಬ್ಯೂಟಿ ಸ್ಟಾರ್ ಶ್ರಿಯಾ ಶರಣ್ ಕುರಿತು ವಿಶೇಷ ಪರಿಚಯದ ಅಗತ್ಯವಿಲ್ಲ. ಸುಮಾರು ಇಪ್ಪತ್ತು ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ನಟನೆಯಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ ಈ ನಟಿ. ಮಗುವಿಗೆ ಜನ್ಮ ನೀಡಿದ ನಂತರ ತಾಯ್ತನವನ್ನು ಅನುಭವಿಸುತ್ತಿದ್ದ ಶ್ರಿಯಾ ಈಗ ಮತ್ತೆ ಸಿನಿಮಾಗಳಲ್ಲಿ ಆ್ಯಕ್ಟಿವ್ ಆಗಿದ್ದಾರೆ.

    MORE
    GALLERIES

  • 29

    Shriya Saran: 40 ವರ್ಷ ಅಂದ್ರೆ ನಂಬೋಕಾಗಲ್ಲ! ಮೋಡಿ ಮಾಡುತ್ತೆ ಶ್ರಿಯಾ ಸೌಂದರ್ಯ

    ವಯಸ್ಸಿಗೆ ತಕ್ಕಂತೆ ಎಲ್ಲರ ಸೌಂದರ್ಯ ಕಡಿಮೆಯಾದರೆ ಶ್ರಿಯಾಗೆ ರಿವರ್ಸ್‌ನಲ್ಲಿ ಗ್ಲಾಮರ್ ಹೆಚ್ಚುತ್ತಿದೆ. 40ರ ಹರೆಯಕ್ಕೆ ಕಾಲಿಡುತ್ತಿರುವ ನಟಿ ಮಗುವಿಗೆ ಜನ್ಮ ನೀಡಿದ ಮೇಲೂ ಅದೇ ರೇಂಜ್​ನಲ್ಲಿ ಫೋಟೋಶೂಟ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

    MORE
    GALLERIES

  • 39

    Shriya Saran: 40 ವರ್ಷ ಅಂದ್ರೆ ನಂಬೋಕಾಗಲ್ಲ! ಮೋಡಿ ಮಾಡುತ್ತೆ ಶ್ರಿಯಾ ಸೌಂದರ್ಯ

    ಶ್ರಿಯಾ ಶರಣ್ ಕಳೆದ ಎರಡು ದಶಕಗಳಿಂದ ದಕ್ಷಿಣ ಚಿತ್ರರಂಗದಲ್ಲಿ ತನ್ನ ನಟನೆ ಮತ್ತು ಗ್ಲಾಮರ್‌ನಿಂದ ಮಿಂಚಿದ್ದಾರೆ. ಮಗುವಿಗೆ ಜನ್ಮ ನೀಡಿದ ನಂತರ ತಾಯ್ತನದೊಂದಿಗೆ ಶೋಬಿಜ್​ಗೆ ಬ್ರೇಕ್ ಕೊಟ್ಟ ನಟಿ ಕಮ್ ಬ್ಯಾಕ್ ಮಾಡಿದ್ದಾರೆ.

    MORE
    GALLERIES

  • 49

    Shriya Saran: 40 ವರ್ಷ ಅಂದ್ರೆ ನಂಬೋಕಾಗಲ್ಲ! ಮೋಡಿ ಮಾಡುತ್ತೆ ಶ್ರಿಯಾ ಸೌಂದರ್ಯ

    ಶ್ರಿಯಾ ಮಗುವಿಗೆ ಜನ್ಮ ನೀಡಿದ ನಂತರ ತಾಯ್ತನವನ್ನು ಆನಂದಿಸಿದ್ದು ಅದಕ್ಕೆ ಸಂಬಂಧಿಸಿದ ಪ್ರತಿ ಕ್ಷಣವನ್ನೂ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದಲ್ಲದೆ, ಅವರು ಯಾವಾಗಲೂ ತಮ್ಮ ಮಗುವಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.

    MORE
    GALLERIES

  • 59

    Shriya Saran: 40 ವರ್ಷ ಅಂದ್ರೆ ನಂಬೋಕಾಗಲ್ಲ! ಮೋಡಿ ಮಾಡುತ್ತೆ ಶ್ರಿಯಾ ಸೌಂದರ್ಯ

    ತನ್ನ ಸೌಂದರ್ಯ ಮತ್ತು ನಟನೆಯಿಂದ ಹಲವಾರು ಅಭಿಮಾನಿಗಳನ್ನು ಗಳಿಸಿರುವ ಈ ಚೆಲುವೆ 2018 ರಲ್ಲಿ ಆ್ಯಂಡ್ರಿ ಕೊಸ್ಚೆವ್ ಅವರನ್ನು ವಿವಾಹವಾದರು. ಆದರೆ ಅವರು ಚಲನಚಿತ್ರಗಳಿಂದ ದೂರ ಉಳಿಯಲಿಲ್ಲ. ನಟಿ ಇತ್ತೀಚೆಗೆ ಉಪೇಂದ್ರ ಅಭಿನಯದ ಕಬ್ಜ ಸಿನಿಮಾದಲ್ಲಿ ಕಾಣಿಸಿಕೊಂಡರು.

    MORE
    GALLERIES

  • 69

    Shriya Saran: 40 ವರ್ಷ ಅಂದ್ರೆ ನಂಬೋಕಾಗಲ್ಲ! ಮೋಡಿ ಮಾಡುತ್ತೆ ಶ್ರಿಯಾ ಸೌಂದರ್ಯ

    ಶ್ರಿಯಾ ಕಥಕ್ ಡ್ಯಾನ್ಸರ್ ಕೂಡಾ ಹೌದು. ನಟನೆ ಹಾಗೂ ಡ್ಯಾನ್ಸ್​ನಲ್ಲಿ ಫೇಮಸ್ ಆಗಿರುವ ಶ್ರಿಯಾ ಶರಣ್ ವಿದೇಶಿ ಯುವಕನ ಮದುವೆಯಾಗಿ ಸ್ವಲ್ಪ ಸಮಯ ಫ್ಯಾಮಿಲ ಲೈಫ್​ನಲ್ಲಿ ಬ್ಯುಸಿಯಾದರು.

    MORE
    GALLERIES

  • 79

    Shriya Saran: 40 ವರ್ಷ ಅಂದ್ರೆ ನಂಬೋಕಾಗಲ್ಲ! ಮೋಡಿ ಮಾಡುತ್ತೆ ಶ್ರಿಯಾ ಸೌಂದರ್ಯ

    ಶ್ರಿಯಾ ಶರಣ್ ಇತ್ತೀಚಿನ ಫೋಟೋಶೂಟ್​ಗಾಗಿ ಟ್ರೋಲ್ ಆಗಿದ್ದರು. ಅದರಲ್ಲಿ ನಟಿ ಶಿಲುಬೆ ಧರಿಸಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟರು. ಇದನ್ನು ನೋಡಿ ನೆಟ್ಟಿಗರು ಟ್ರೋಲ್ ಮಾಡಿದರು.

    MORE
    GALLERIES

  • 89

    Shriya Saran: 40 ವರ್ಷ ಅಂದ್ರೆ ನಂಬೋಕಾಗಲ್ಲ! ಮೋಡಿ ಮಾಡುತ್ತೆ ಶ್ರಿಯಾ ಸೌಂದರ್ಯ

    ಶ್ರಿಯಾ ಅವರು ಸಖತ್ ಸ್ಟೈಲಿಷ್ ಆಗಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಲೇ ಇರುತ್ತಾರೆ. ಯಾವುದೇ ನಟಿಯಾದರೂ ಸಿನಿಮಾದಲ್ಲಿ ಗ್ಯಾಪ್ ಕೊಟ್ಟು ಕಮ್ ಬ್ಯಾಕ್ ಮಾಡುವಾಗ ಸಾಕಷ್ಟು ಎಕ್ಸ್ಟ್ರಾ ಎಫರ್ಟ್ ಹಾಕಬೇಕಾಗುತ್ತದೆ.

    MORE
    GALLERIES

  • 99

    Shriya Saran: 40 ವರ್ಷ ಅಂದ್ರೆ ನಂಬೋಕಾಗಲ್ಲ! ಮೋಡಿ ಮಾಡುತ್ತೆ ಶ್ರಿಯಾ ಸೌಂದರ್ಯ

    ಸತತ ಫೋಟೋಶೂಟ್, ವಿಡಿಯೋ ಶೂಟ್​ಗಳನ್ನು ಮಾಡುತ್ತಾ ಮತ್ತೆ ಅಭಿಮಾನಿಗಳ ಜೊತೆ ಸಂಪರ್ಕ ಸಾಧಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶ್ರಿಯಾ ಸರಿಯಾಗಿ ಮೂವ್ ಆಗುತ್ತಿದ್ದಾರೆ.

    MORE
    GALLERIES