Shriya Saran: ಬಿಳಿ ಸೀರೆಯಲ್ಲಿ ಶಕುಂತಲೆಯಂತೆ ಕಂಗೊಳಿಸಿದ ಕಬ್ಜ ಬೆಡಗಿ! ಇಲ್ಲಿದೆ ನೋಡಿ ಬ್ಯೂಟಿಫುಲ್ ಫೋಟೋಸ್
ಚಿತ್ರರಂಗಕ್ಕೆ ಕಾಲಿಟ್ಟು ಎರಡು ದಶಕಗಳೇ ಕಳೆದಿವೆ. 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು ಪ್ರೇಕ್ಷಕರ ಮನಸೆಳೆದಿದ್ಧಾರೆ. ಇವರು ಇತ್ತೀಚೆಗೆ ಹಂಚಿಕೊಂಡ ಫೋಟೋಸ್ ಇಲ್ಲಿದೆ ನೋಡಿ.
ಟಾಲಿವುಡ್ ಬೆಡಗಿ ಶ್ರಿಯಾ ಸರಣ್ ಅವರ ಸೌಂದರ್ಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಶ್ರಿಯಾ ಅವರನ್ನು ಹೊಗಳುತ್ತಿದ್ದಾರೆ. (ಫೋಟೋ: Instagram)
2/ 11
ಮದುವೆ ಆಗಿರಲಿ ಅಥವಾ ಮಗುವಿನ ತಾಯಿಯಾಗಿರಲಿ ಶ್ರಿಯಾಳ ಸೌಂದರ್ಯ ಮನಸೆಳೆಯುತ್ತಿದೆ. ಬಿಳಿ ಬಣ್ಣದ ಸೀರೆಯಲ್ಲಿ ಶ್ರಿಯಾ ಹಂಚಿಕೊಂಡಿರುವ ಫೋಟೋ ಸಖತ್ತಾಗಿದೆ. (ಫೋಟೋ: Instagram)
3/ 11
ಹರಳು ಹಾಗೂ ಹವಳ ಇರುವ ಸುಂದರ ರವಿಕೆ ತೊಟ್ಟು ಬಿಳಿ ಸೀರೆ ಉಟ್ಟು ಮನಮೋಹಕವಾಗಿ ಕಾಣುತ್ತಿದ್ದಾರೆ. ಇವರ ಬ್ಯೂಟಿಗೆ ಯಾರು ಮನಸೋಲದೇ ಇರಲು ಸಾಧ್ಯವೇ ಇಲ್ಲ (ಫೋಟೋ: Instagram)
4/ 11
ಇಂಡಸ್ಟ್ರಿಗೆ ಎಂಟ್ರಿಯಾಗಿ 20 ವರ್ಷಗಳೇ ಕಳೆದಿವೆ, ಮುಗ್ಧ ಮುಖದ ಹೊಸ ನಟಿಯಂತೆ ಗ್ಲಾಮರಸ್ ಲುಕ್‌ನಿಂದ ಪ್ರೇಕ್ಷಕರು ಮತ್ತು ನೆಟ್ಟಿಗರ ಮನ ಕದಿಯುತ್ತಿದ್ದಾರೆ ಶ್ರಿಯಾ ಶರಣ್. (ಫೋಟೋ: Instagram)
ಕೆಲವು ಗಂಟೆಗಳ ಹಿಂದೆ ಶೇರ್ ಆಗಿದ್ದ ಈ ಬೋಲ್ಡ್ ಮತ್ತು ಹಾಟ್ ಚಿತ್ರಗಳು ಲಕ್ಷಗಟ್ಟಲೆ ಲೈಕ್ಸ್ ಪಡೆದಿವೆ. ಫ್ರೀ ಹೇರ್ಸ್ನಲ್ಲಿ ಕಂಗೊಳಿಸಿದ ಇವರಿಗೆ ಪ್ರೀತಿಯ ಸುರಿಮಳೆ ಸುರಿದಿದೆ. (ಫೋಟೋ: Instagram)
7/ 11
ಶ್ರೇಯಾ ಸರಣ್ ಸಾಂಪ್ರದಾಯಿಕ ಉಡುಗೆಯಲ್ಲಿ ಆಧುನಿಕ ಕಾಲದ ಮಹಾಲಕ್ಷ್ಮಿಯಂತೆ ಕಾಣುತ್ತಿದ್ದು, ಹುಡುಗರು ಬೆರಗಾಗಿದ್ದಾರೆ. (ಫೋಟೋ: Instagram)
8/ 11
ಶ್ರಿಯಾ ಸೌಂದರ್ಯವನ್ನು ನೋಡುತ್ತಿರುವ ನೆಟ್ಟಿಗರು. ಸುಂದರಿ ಶ್ರಿಯಾ ತಮಿಳು ಪ್ರೇಕ್ಷಕರು ನಿಮ್ಮ ಸೌಂದರ್ಯವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. (ಫೋಟೋ: Instagram)
9/ 11
ಇಲ್ಲಿಯವರೆಗೆ ಹಾಟ್, ಗ್ಲಾಮರಸ್ ಮತ್ತು ಬೋಲ್ಡ್ ಲುಕ್‌ನೊಂದಿಗೆ ಫೋಟೋಶೂಟ್ ಮಾಡಿರುವ ಶ್ರಿಯಾ, ಮೊಟ್ಟಮೊದಲ ಬಾರಿಗೆ ಸುಂದರವಾದ ಉದ್ಯಾನದಲ್ಲಿ ಮಗಳ ಜೊತೆ ನಗುತ್ತಾ ಆಟವಾಡುತ್ತಿರುವ ಫೋಟೋಗಳನ್ನೂ ಸಹ ಶೇರ್ ಮಾಡಿದ್ದರು. (ಫೋಟೋ: Instagram)
10/ 11
ಕಬ್ಜಾ ಚಿತ್ರದ ಮೂಲಕ ಪ್ರೇಕ್ಷಕರಿಗೆ ಒಳ್ಳೆ ಕಿಕ್ ಕೊಟ್ಟಿದ್ದಾರೆ. ಹಾಗಾಗಿಯೇ ಈ ರೇಂಜ್ ನಲ್ಲಿ ಪ್ರಮೋಷನ್ ಮಾಡುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ ಎಂದೂ ಸಹ ಹೇಳಿದ್ದಾರೆ. (ಫೋಟೋ: Instagram)
11/ 11
ಚಿತ್ರರಂಗಕ್ಕೆ ಕಾಲಿಟ್ಟು ಎರಡು ದಶಕಗಳೇ ಕಳೆದಿವೆ. 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು ಪ್ರೇಕ್ಷಕರ ಮನಸೆಳೆದಿದ್ಧಾರೆ (ಫೋಟೋ: Instagram)
First published:
111