Shriya Saran: 40ರಲ್ಲೂ ಶ್ರಿಯಾ ಶರಣ್ ಸಖತ್ ಬ್ಯೂಟಿ; ನಟಿಯ ಗ್ಲಾಮರಸ್ ಫೋಟೋಶೂಟ್

Shriya Saran: ಟಾಲಿವುಡ್ ನಟಿ ಶ್ರಿಯಾ ಶರಣ್, ಕನ್ನಡ ಕಬ್ಜ ಸಿನಿಮಾದಲ್ಲಿ ನಟಿಸುತ್ತಿದ್ದು, ಬಾಲಿವುಡ್ ಚಿತ್ರಗಳಲ್ಲಿಯೂ ಅಭಿನಯಿಸಿ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಮ್ಯಾಗಜಿನ್​ಗಾಗಿ ಗ್ಲಾಮರಸ್ ಫೋಟೋಶೂಟ್ ಮಾಡಿಸಿದ್ದಾರೆ.

First published:

  • 17

    Shriya Saran: 40ರಲ್ಲೂ ಶ್ರಿಯಾ ಶರಣ್ ಸಖತ್ ಬ್ಯೂಟಿ; ನಟಿಯ ಗ್ಲಾಮರಸ್ ಫೋಟೋಶೂಟ್

    ಮ್ಯಾಗಜಿನ್​ಗೆ ಗ್ಲಾಮರ್ ಆಗಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ. ಶ್ರಿಯಾ ಅವರನ್ನು ನೋಡಿದ ನೆಟಿಜನ್ ಮಂತ್ರಮುಗ್ಧರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಫೋಟೋ ಕೃಪೆ; ಇನ್ಸ್ಟಾಗ್ರಾಮ್)

    MORE
    GALLERIES

  • 27

    Shriya Saran: 40ರಲ್ಲೂ ಶ್ರಿಯಾ ಶರಣ್ ಸಖತ್ ಬ್ಯೂಟಿ; ನಟಿಯ ಗ್ಲಾಮರಸ್ ಫೋಟೋಶೂಟ್

    ಇಷ್ಟಂ’ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಶ್ರಿಯಾ ಸರಣ್ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆದರು. ತೆಲುಗಿನಲ್ಲಿ ಟಾಪ್ ಹೀರೋಗಳ ಎದುರು ನಟಿಸಿರುವ ಈ ಚೆಲುವೆಯ ಖಾತೆಯಲ್ಲಿ ಇನ್ನು ಹಲವು ಬ್ಲಾಕ್ ಬಾಸ್ಟರ್ ಹಿಟ್ ಗಳಿವೆ.

    MORE
    GALLERIES

  • 37

    Shriya Saran: 40ರಲ್ಲೂ ಶ್ರಿಯಾ ಶರಣ್ ಸಖತ್ ಬ್ಯೂಟಿ; ನಟಿಯ ಗ್ಲಾಮರಸ್ ಫೋಟೋಶೂಟ್

    ನಟ ಶ್ರಿಯಾ ಸರನ್, ಟೆನಿಸ್ ಆಟಗಾರ ಪತಿ ಆಂಡ್ರೇ ಕೊಸ್ಚೆವ್ ಲಿಪ್ ಕಿಸ್ ವಿಡಿಯೋ ವೈರಲ್ ಆಗಿತ್ತು ಬಳಿಕ ನಟ ಸಖತ್ ಟ್ರೋಲ್ ಕೂಡ ಆಗಿತ್ತು. ಇದೀಗ ಮ್ಯಾಗಜಿನ್​ಗಾಗಿ ಫೋಟೋಶೂಟ್ ಮಾಡಿಸಿದ್ದಾರೆ.

    MORE
    GALLERIES

  • 47

    Shriya Saran: 40ರಲ್ಲೂ ಶ್ರಿಯಾ ಶರಣ್ ಸಖತ್ ಬ್ಯೂಟಿ; ನಟಿಯ ಗ್ಲಾಮರಸ್ ಫೋಟೋಶೂಟ್

    ಬಹುಕೋಟಿ ವೆಚ್ಚದ ಬಹುನಿರೀಕ್ಷಿತ ಕಬ್ಜ ಸಿನಿಮಾವನ್ನು ಆರ್.ಚಂದ್ರು ನಿರ್ದೇಶನ ಮಾಡ್ತಿದ್ದಾರೆ. ಈ ಸಿನಿಮಾದಲ್ಲಿ ನಟ ಉಪೇಂದ್ರ ನಾಯಕರಾಗಿದ್ದು, ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ "ಕಬ್ಜ"ದಲ್ಲಿ ನಟಿ ಶ್ರಿಯಾ ಶರಣ್ ನಾಯಕಿಯಾಗಿದ್ದಾರೆ.

    MORE
    GALLERIES

  • 57

    Shriya Saran: 40ರಲ್ಲೂ ಶ್ರಿಯಾ ಶರಣ್ ಸಖತ್ ಬ್ಯೂಟಿ; ನಟಿಯ ಗ್ಲಾಮರಸ್ ಫೋಟೋಶೂಟ್

    ಶ್ರಿಯಾ ತನ್ನ ಪತಿಯೊಂದಿಗೆ ಸಾರ್ವಜನಿಕವಾಗಿ ಪ್ರಣಯದ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಶ್ರಿಯಾ ಕೂಡ ತನ್ನ ಮಗಳ ಜೊತೆ ರಜೆಯನ್ನ ಎಂಜಾಯ್ ಮಾಡಲು ಹೋಗಿ ಖುಷಿಯಾಗಿದ್ದಾರೆ.

    MORE
    GALLERIES

  • 67

    Shriya Saran: 40ರಲ್ಲೂ ಶ್ರಿಯಾ ಶರಣ್ ಸಖತ್ ಬ್ಯೂಟಿ; ನಟಿಯ ಗ್ಲಾಮರಸ್ ಫೋಟೋಶೂಟ್

    ಬಹುಕೋಟಿ ವೆಚ್ಚದ ಬಹುನಿರೀಕ್ಷಿತ ಕಬ್ಜ ಸಿನಿಮಾವನ್ನು ಆರ್.ಚಂದ್ರು ನಿರ್ದೇಶನ ಮಾಡ್ತಿದ್ದಾರೆ. ಈ ಸಿನಿಮಾದಲ್ಲಿ ನಟ ಉಪೇಂದ್ರ ನಾಯಕರಾಗಿದ್ದು, ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ "ಕಬ್ಜ"ದಲ್ಲಿ ನಟಿ ಶ್ರಿಯಾ ಶರಣ್ ನಾಯಕಿಯಾಗಿದ್ದಾರೆ.

    MORE
    GALLERIES

  • 77

    Shriya Saran: 40ರಲ್ಲೂ ಶ್ರಿಯಾ ಶರಣ್ ಸಖತ್ ಬ್ಯೂಟಿ; ನಟಿಯ ಗ್ಲಾಮರಸ್ ಫೋಟೋಶೂಟ್

    ದೃಶ್ಯಂ 2' ಚಿತ್ರದ ಮೂಲಕ ನಟಿ ಶ್ರಿಯಾ ಬಾಲಿವುಡ್​ನಲ್ಲಿ ಜನಪ್ರಿಯರಾಗಿದ್ದು, ಕೋಟಿ ಜನರ ಹೃದಯವನ್ನು ಗೆದ್ದಿದ್ದಾರೆ. ಅನೇಕ ಸಿನಿಮಾಗಳಲ್ಲಿ ತೆರೆಯ ಮೇಲೆ ಸೀರೆಯಲ್ಲಿ ಕಾಣಿಸಿಕೊಂಡಿದ್ದ ಶ್ರಿಯಾ ಶರಣ್ ಅವರ ಮಾಡರ್ನ್ ಲುಕ್ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

    MORE
    GALLERIES