ಗಂಡನ ಜೊತೆ ಕ್ರೇಜಿಯಾಗಿ ಪೋಸ್ ಕೊಟ್ಟ ನಟಿ ಶ್ರೀಯಾ ಶರಣ್..!
ಬಹುಭಾಷಾ ನಟಿ ಶ್ರೀಯಾ ಶರಣ್ ವಿದೇಶದಲ್ಲಿ ಗಂಡನೊಂದಿಗೆ ಸೆಟಲ್ ಆಗಿದ್ದಾರೆ. ಯಾವುದಾದರೂ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕರೆ, ಬಂದು ಅಭಿನಯಿಸಿ ಮತ್ತೆ ಮನಗೆ ಮರಳುತ್ತಾರೆ. ಈಗಲೂ ಸಹ ನಾಯಕಿಯ ಜೊತೆಗೆ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಪತಿಯೊಂದಿಗೆ ಫೋಟೋಶೂಟ್ ಒಂದಕ್ಕೆ ಕ್ರೇಜಿಯಾಗಿ ಪೋಸ್ ಕೊಟ್ಟಿದ್ದು, ಆ ಚಿತ್ರಗಳು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಶ್ರೀಯಾ ಶರಣ್ ಇನ್ಸ್ಟಾಗ್ರಾಂ ಖಾತೆ)