Tollywood Actress: ಮಗಳು ರಾಧಾಳನ್ನು ಮುದ್ದಾಡಿದ ಶ್ರೀಯಾ ಶರಣ್! 'ಕಬ್ಜ' ನಟಿಯ ಸಖತ್ ಫೋಟೋಶೂಟ್

Shriya Saran: ಟಾಲಿವುಡ್ ನಟಿ ಶ್ರಿಯಾ ಶರಣ್, ಕನ್ನಡದ ಕಬ್ಜ ಸಿನಿಮಾದಲ್ಲಿ ನಟಿಸುತ್ತಿದ್ದು, ಬಾಲಿವುಡ್ ಚಿತ್ರಗಳಲ್ಲಿಯೂ ಅಭಿನಯಿಸಿ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶ್ರೀಯಾ ಮಗಳೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

First published:

  • 18

    Tollywood Actress: ಮಗಳು ರಾಧಾಳನ್ನು ಮುದ್ದಾಡಿದ ಶ್ರೀಯಾ ಶರಣ್! 'ಕಬ್ಜ' ನಟಿಯ ಸಖತ್ ಫೋಟೋಶೂಟ್

      ಶ್ರಿಯಾ ಶರಣ್ ತನ್ನ ಮಗಳು ರಾಧಾ ಜೊತೆಗೆ ಸಖತ್ ಫೋಟೋಶೂಟ್ ಮಾಡಿಸಿದ್ದಾರೆ. ಪಾರ್ಕ್ನಲ್ಲಿ ಪುಟ್ಟ ಮಗಳ ಜೊತೆ ಶ್ರಿಯಾ ಶರಣ್ ತುಂಟಾಟ ಮಾಡಿದ್ದಾರೆ. ಮಗಳನ್ನು ನಟಿ ಮುದ್ದಿಸುತ್ತಿರುವ ಫೋಟೋಗಳು ಇದೀಗ ಸಖತ್ ವೈರಲ್ ಆಗಿದೆ.

    MORE
    GALLERIES

  • 28

    Tollywood Actress: ಮಗಳು ರಾಧಾಳನ್ನು ಮುದ್ದಾಡಿದ ಶ್ರೀಯಾ ಶರಣ್! 'ಕಬ್ಜ' ನಟಿಯ ಸಖತ್ ಫೋಟೋಶೂಟ್

    ಶ್ರಿಯಾ ಮಗಳು ರಾಧಾ ಕೂಡ ಸಖತ್ ಕ್ಯೂಟ್ ಆಗಿದ್ದಾರೆ. ಕೈಯಲ್ಲಿ ಹೂವು ಮತ್ತು ಮಡಿಲಲ್ಲಿ ಮಗಳ ಜೊತೆ ಪೋಸ್ ನೀಡುತ್ತಿರುವ ನಟಿ ಶ್ರೀಯಾ ಇನ್ನು ಹದಿ ಹರೆಯದ ಯುವತಿಯಂತೆ ಕಾಣ್ತಿದ್ದಾರೆ. (ಫೋಟೋ ಮೂಲ- ಶ್ರಿಯಾ ಸರನ್ Instagram)

    MORE
    GALLERIES

  • 38

    Tollywood Actress: ಮಗಳು ರಾಧಾಳನ್ನು ಮುದ್ದಾಡಿದ ಶ್ರೀಯಾ ಶರಣ್! 'ಕಬ್ಜ' ನಟಿಯ ಸಖತ್ ಫೋಟೋಶೂಟ್

    ನಟ ಶ್ರಿಯಾ ಸರನ್, ಟೆನಿಸ್ ಆಟಗಾರ ಪತಿ ಆಂಡ್ರೇ ಕೊಸ್ಚೆವ್ ಲಿಪ್ ಕಿಸ್ ವಿಡಿಯೋ ವೈರಲ್ ಆಗಿತ್ತು ಬಳಿಕ ನಟ ಸಖತ್ ಟ್ರೋಲ್ ಕೂಡ ಆಗಿತ್ತು. ಇದೀಗ ಮಗಳನನ್ನು ಮುದ್ದಾಡುತ್ತಾ ನಟಿ ಶ್ರೀಯಾ ಮಗಳ ಹಣೆಗೆ ಮುತ್ತಿಟ್ಟಿದ್ದಾರೆ.

    MORE
    GALLERIES

  • 48

    Tollywood Actress: ಮಗಳು ರಾಧಾಳನ್ನು ಮುದ್ದಾಡಿದ ಶ್ರೀಯಾ ಶರಣ್! 'ಕಬ್ಜ' ನಟಿಯ ಸಖತ್ ಫೋಟೋಶೂಟ್

    ಈ ಚಿತ್ರಕ್ಕೆ ಪದಗಳ ಅಗತ್ಯವಿಲ್ಲ ಎಂದಿದ್ದಾರೆ ಶ್ರಿಯಾ, ಪುಟ್ಟ ಗೊಂಬೆ ಜೊತೆ ತಾಯಿ-ಮಗಳು ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಸಿನಿಮಾದಲ್ಲಿ ನಟಿ ಎಷ್ಟೇ ಬ್ಯುಸಿ ಇದ್ದರೂ ರಾಧಾಗಾಗಿ ಹೆಚ್ಚು ಸಮಯ ಕೊಡ್ತಾರೆ. (ಫೋಟೋ-ಶ್ರಿಯಾ ಸರನ್ Instagram)

    MORE
    GALLERIES

  • 58

    Tollywood Actress: ಮಗಳು ರಾಧಾಳನ್ನು ಮುದ್ದಾಡಿದ ಶ್ರೀಯಾ ಶರಣ್! 'ಕಬ್ಜ' ನಟಿಯ ಸಖತ್ ಫೋಟೋಶೂಟ್

    ಈ ಹಿಂದೆ ನಟಿ ಕೂಡ ರಾಧಾ ಅವರನ್ನು ಬೀಚ್ ವಾಕ್ ಗೆ ಕರೆದುಕೊಂಡು ಹೋಗಿದ್ದರು. ಕಡಲತೀರದಲ್ಲಿ ಇಬ್ಬರೂ ಸಾಕಷ್ಟು ಮೋಜು ಮಸ್ತಿ ಮಾಡಿದ್ದರು. ಬಾರ್ಸಿಲೋನಾದ  ತಾಯಿ ,ಮಗಳು ಕಾಣಿಸಿಕೊಂಡಿದ್ರು (ಫೋಟೋ ಮೂಲ- ಶ್ರಿಯಾ ಸರನ್ Instagram)

    MORE
    GALLERIES

  • 68

    Tollywood Actress: ಮಗಳು ರಾಧಾಳನ್ನು ಮುದ್ದಾಡಿದ ಶ್ರೀಯಾ ಶರಣ್! 'ಕಬ್ಜ' ನಟಿಯ ಸಖತ್ ಫೋಟೋಶೂಟ್

    ಇಷ್ಟಂ’ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಶ್ರಿಯಾ ಸರಣ್ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆದರು. ತೆಲುಗಿನಲ್ಲಿ ಟಾಪ್ ಹೀರೋಗಳ ಎದುರು ನಟಿಸಿರುವ ಈ ಚೆಲುವೆಯ ಖಾತೆಯಲ್ಲಿ ಇನ್ನು ಹಲವು ಬ್ಲಾಕ್ ಬಾಸ್ಟರ್ ಹಿಟ್ ಗಳಿವೆ.

    MORE
    GALLERIES

  • 78

    Tollywood Actress: ಮಗಳು ರಾಧಾಳನ್ನು ಮುದ್ದಾಡಿದ ಶ್ರೀಯಾ ಶರಣ್! 'ಕಬ್ಜ' ನಟಿಯ ಸಖತ್ ಫೋಟೋಶೂಟ್

    ಬಹುಕೋಟಿ ವೆಚ್ಚದ ಬಹುನಿರೀಕ್ಷಿತ ಕಬ್ಜ ಸಿನಿಮಾವನ್ನು ಆರ್.ಚಂದ್ರು ನಿರ್ದೇಶನ ಮಾಡ್ತಿದ್ದಾರೆ. ಈ ಸಿನಿಮಾದಲ್ಲಿ ನಟ ಉಪೇಂದ್ರ ನಾಯಕರಾಗಿದ್ದು, ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ "ಕಬ್ಜ"ದಲ್ಲಿ ನಟಿ ಶ್ರಿಯಾ ಶರಣ್ ನಾಯಕಿಯಾಗಿದ್ದಾರೆ.

    MORE
    GALLERIES

  • 88

    Tollywood Actress: ಮಗಳು ರಾಧಾಳನ್ನು ಮುದ್ದಾಡಿದ ಶ್ರೀಯಾ ಶರಣ್! 'ಕಬ್ಜ' ನಟಿಯ ಸಖತ್ ಫೋಟೋಶೂಟ್

    ದೃಶ್ಯಂ 2' ಚಿತ್ರದ ಮೂಲಕ ನಟಿ ಶ್ರಿಯಾ ಬಾಲಿವುಡ್​ನಲ್ಲಿ ಜನಪ್ರಿಯರಾಗಿದ್ದು, ಕೋಟಿ ಜನರ ಹೃದಯವನ್ನು ಗೆದ್ದಿದ್ದಾರೆ. ಅನೇಕ ಸಿನಿಮಾಗಳಲ್ಲಿ ತೆರೆಯ ಮೇಲೆ ಸೀರೆಯಲ್ಲಿ ಕಾಣಿಸಿಕೊಂಡಿದ್ದ ಶ್ರಿಯಾ ಶರಣ್ ಅವರ ಮಾಡರ್ನ್ ಲುಕ್ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

    MORE
    GALLERIES