Shraddha Srinath: ಫ್ಯಾಂಟಮ್ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿ ಅಲ್ಲ: ಕಿಚ್ಚನಿಗೆ ಜೊತೆಯಾದ ಮುಂಬೈ ಬ್ಯೂಟಿ..!
Phantom: ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾದಲ್ಲಿ ನಾಯಕಿಯಾಗಿ ನಟಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಳ್ಳಲಿದ್ದಾರೆ ಎಂದೇ ಬಹಳ ದಿನಗಳಿಂದ ಹೇಳಲಾಗುತ್ತಿತ್ತು. ಆದರೆ ಈಗ ಚಿತ್ರದಲ್ಲಿ ಶ್ರದ್ಧಾ ನಾಯಕಿ ಅಲ್ಲ ಅನ್ನೋ ಸುದ್ದಿ ಸ್ಯಾಂಡಲ್ವುಡ್ ಅಂಗಳದಲ್ಲಿ ಹರಿದಾಡುತ್ತಿದೆ. (ಚಿತ್ರಗಳು ಕೃಪೆ: ಶ್ರದ್ಧಾ ಶ್ರೀನಾಥ್ ಇನ್ಸ್ಟಾಗ್ರಾಂ ಖಾತೆ)