Shraddha Srinath: ಜನರ ಜೊತೆ ಮಾತನಾಡುವಾಗ ನಟಿ ಶ್ರದ್ಧಾ ಶ್ರೀನಾಥ್​ಗೆ ಈ ಸಮಸ್ಯೆ ಕಾಡುತ್ತಂತೆ..!

Shraddha Srinath: ನಟಿ ಶ್ರದ್ಧಾ ಶ್ರೀನಾಥ್​ ಲಾಕ್​ಡೌನ್​ನಲ್ಲೂ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸಕ್ರಿಯವಾಗಿದ್ದು ಅಭಿಮಾನಿಗಳನ್ನು ರಂಜಿಸುತ್ತಲೇ ಬಂದಿದ್ದಾರೆ. ಅದರಲ್ಲೂ ತಮ್ಮ ಕುರಿತಾದ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈಗಲೂ ತಮಗಿರುವ ಸಮಸ್ಯೆ ಕುರಿತು ಹೇಳಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಶ್ರದ್ಧಾ ಶ್ರೀನಾಥ್​ ಇನ್​ಸ್ಟಾಗ್ರಾಂ ಖಾತೆ)

First published:

  • 110

    Shraddha Srinath: ಜನರ ಜೊತೆ ಮಾತನಾಡುವಾಗ ನಟಿ ಶ್ರದ್ಧಾ ಶ್ರೀನಾಥ್​ಗೆ ಈ ಸಮಸ್ಯೆ ಕಾಡುತ್ತಂತೆ..!

    ನಟಿ ಶ್ರದ್ಧಾ ಶ್ರೀನಾಥ್​,​ ಲಾಕ್​ಡೌನ್​ ಆರಂಭವಾದಾಗ ಕೊರೋನಾ ವಿಷಯದಿಂದಲೇ ಸಾಕಷ್ಟು ಸುದ್ದಿಯಲ್ಲಿದ್ದರು.

    MORE
    GALLERIES

  • 210

    Shraddha Srinath: ಜನರ ಜೊತೆ ಮಾತನಾಡುವಾಗ ನಟಿ ಶ್ರದ್ಧಾ ಶ್ರೀನಾಥ್​ಗೆ ಈ ಸಮಸ್ಯೆ ಕಾಡುತ್ತಂತೆ..!

    ಶ್ರದ್ಧಾಗೆ ಕೊರೋನಾ ಇದೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಆಗ ಸಿಟ್ಟಾಗಿದ್ದ ನಟಿ, ತಾನು ಬೇರೆ ರಾಜ್ಯದಿಂದ ಬಂದ ನಂತರ ಮನೆಯಲ್ಲೇ ಕ್ವಾರಂಟೈನ್​ ಆಗಿದ್ದು, ತನಗೆ ಸೋಂಕು ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

    MORE
    GALLERIES

  • 310

    Shraddha Srinath: ಜನರ ಜೊತೆ ಮಾತನಾಡುವಾಗ ನಟಿ ಶ್ರದ್ಧಾ ಶ್ರೀನಾಥ್​ಗೆ ಈ ಸಮಸ್ಯೆ ಕಾಡುತ್ತಂತೆ..!

    ಇದಾದ ನಂತರ ಸಾಹಯಕ ನಿರ್ದೇಶಕರ ನೆರವಿಗೆ ನಿಂತರು.

    MORE
    GALLERIES

  • 410

    Shraddha Srinath: ಜನರ ಜೊತೆ ಮಾತನಾಡುವಾಗ ನಟಿ ಶ್ರದ್ಧಾ ಶ್ರೀನಾಥ್​ಗೆ ಈ ಸಮಸ್ಯೆ ಕಾಡುತ್ತಂತೆ..!

    ಹೀಗೆ ಒಂದಲ್ಲ ಒಂದು ರೀತಿ ಸುದ್ದಿಯಲ್ಲಿದ್ದ ಶ್ರದ್ಧಾ ಈಗ ತಮಗಿರುವ ಒಂದು ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 510

    Shraddha Srinath: ಜನರ ಜೊತೆ ಮಾತನಾಡುವಾಗ ನಟಿ ಶ್ರದ್ಧಾ ಶ್ರೀನಾಥ್​ಗೆ ಈ ಸಮಸ್ಯೆ ಕಾಡುತ್ತಂತೆ..!

    ಶ್ರದ್ಧಾಗೆ ಜನರ ಜೊತೆ ಮಾತನಾಡುವಾಗ ಟಾಪಿಕ್​ನ ಕೊರತೆ ಕಾಡುತ್ತದೆಯಂತೆ.

    MORE
    GALLERIES

  • 610

    Shraddha Srinath: ಜನರ ಜೊತೆ ಮಾತನಾಡುವಾಗ ನಟಿ ಶ್ರದ್ಧಾ ಶ್ರೀನಾಥ್​ಗೆ ಈ ಸಮಸ್ಯೆ ಕಾಡುತ್ತಂತೆ..!

    ನನಗೆ ಮಾತ್ರವೇ ಈ ಸಮಸ್ಯೆ ಅಥವಾ ನಿಮಗೂ ಇದೆಯಾ ಎಂದು ಶ್ರದ್ಧಾ ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ.

    MORE
    GALLERIES

  • 710

    Shraddha Srinath: ಜನರ ಜೊತೆ ಮಾತನಾಡುವಾಗ ನಟಿ ಶ್ರದ್ಧಾ ಶ್ರೀನಾಥ್​ಗೆ ಈ ಸಮಸ್ಯೆ ಕಾಡುತ್ತಂತೆ..!

    ಶ್ರದ್ಧಾ ಶ್ರೀನಾಥ್​ ಅಭಿನಯದ ಕೃಷ್ಣ ಆ್ಯಂಡ್​ ಹಿಸ್​ ಲೀಲಾ ಸಿನಿಮಾ ಒಟಿಟಿ ಮೂಲಕ ರಿಲೀಸ್​ ಆಗಿದ್ದು, ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಗಿದೆ.

    MORE
    GALLERIES

  • 810

    Shraddha Srinath: ಜನರ ಜೊತೆ ಮಾತನಾಡುವಾಗ ನಟಿ ಶ್ರದ್ಧಾ ಶ್ರೀನಾಥ್​ಗೆ ಈ ಸಮಸ್ಯೆ ಕಾಡುತ್ತಂತೆ..!

    ನಟಿ ಶ್ರದ್ಧಾ ಶ್ರೀನಾಥ್​

    MORE
    GALLERIES

  • 910

  • 1010