Shraddha Srinath: ಗುಡ್​ ಬೈ ಎಂದ ಶ್ರದ್ಧಾ ಶ್ರೀನಾಥ್, ಹೀಗ್ಯಾಕಂದ್ರು ಅನ್ನೋ ಗೊಂದಲದಲ್ಲಿ ಫ್ಯಾನ್ಸ್

Shraddha Srinath new post: ಯೂಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಯಾರಿಗೆ ತಾನೇ ಗೊತ್ತಿಲ್ಲ. ತುಂಬಾ ಸರಳವಾಗಿ ನಟನೆ ಮಾಡುವ ಮೂಲಕ ಜನರ ಮನ ಗೆದ್ದ ಈ ನಟಿ, ಸದ್ಯ ಸುದ್ದಿಯಲ್ಲಿದ್ದಾರೆ. ಅವರು ಹಾಕಿರುವ ಒಂದು ಪೋಸ್ಟ್​ ಅವರ ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ಯಾಕೆ ಆ ರೀತಿ ಪೋಸ್ಟ್ ಮಾಡಿದ್ರು ಎಂಬ ಪ್ರಶ್ನೆ ಮೂಡಿದೆ.

First published: