Kaliyugam: ಬೆಳ್ಳಿ ಪರದೆ ಮೇಲೆ ಕಲಿಯುಗದ ಕಥೆ ಹೇಳಲು ಬರ್ತಿದ್ದಾರೆ ಕಿಶೋರ್-ಶ್ರದ್ಧಾ
ಕಲಿಯುಗಂ ಚಿತ್ರದಲ್ಲಿ ಕಲಿಯುಗದ ಅಸಲಿ ಸತ್ಯದ ಚಿತ್ರಣ ಇದೆ. ನಿಜಕ್ಕೂ ಹೀಗೆ ಆಗುತ್ತದೆಯೋ ಇಲ್ವೋ ಗೊತ್ತಿಲ್ಲ. ಆದರೆ ಕಲಿಯುಗ ಕರಾಳವಾಗಿರುತ್ತದೆ ಅನ್ನೋದನ್ನ ಈ ಸಿನಿಮಾದ ಟ್ರೈಲರ್ ಸಾರಿ ಸಾರಿ ಹೇಳುತ್ತಿದೆ.
ಕಾಲಿವುಡ್‌ನಲ್ಲಿ ಒಂದು ಸಿನಿಮಾ ಬರ್ತಿದೆ. ಈ ಚಿತ್ರದಲ್ಲಿ ಕನ್ನಡದ ನಟ ಕಿಶೋರ್ ಅಭಿನಯಿಸಿದ್ದಾರೆ. ಶ್ರದ್ಧಾ ಶ್ರೀನಾಥ್ ಕೂಡ ಇದ್ದಾರೆ. ಇವರ ಈ ಜೋಡಿಯ ಸಿನಿಮಾ 2064 ಕಲಿಯುಗದ ಕಥೆ ಹೇಳುತ್ತಿದೆ.
2/ 7
ಕಲಿಯುಗಂ ಸಿನಿಮಾದಲ್ಲಿ ಅದ್ಭುತ ಚಿತ್ರಣ ಇದೆ. ಕಲಿಯುಗಂದಲ್ಲಿ ಜನ ಹೇಗೆಲ್ಲ ಬದುಕುತ್ತಾರೆ ಅನ್ನೊದೇ ಒಟ್ಟು ಚಿತ್ರಣ ಇದೆ.
3/ 7
ತಮಿಳು ಭಾಷೆಯ ಕಲಿಯುಗಂ ಸಿನಿಮಾದಲ್ಲಿ ಎಲ್ಲವೂ ಸ್ಪೆಷಲ್ ಅನಿಸುತ್ತದೆ. ಕನ್ನಡದ ನಟ ಕಿಶೋರ್ ಅಭಿನಯ ಅಂತೂ ನಿಜಕ್ಕೂ ಅದ್ಭುತವಾಗಿದೆ. ಶ್ರದ್ಧಾ ಶ್ರೀನಾಥ್ ಏನೂ ಕಡಿಮೆ ಇಲ್ಲ. ಕಿಶೋರ್‌ಗೆ ಸಖತ್ ಟಕ್ಕರ್ ಕೊಟ್ಟಿದ್ದಾರೆ.
4/ 7
ಕಲಿಯುಗಂ ಸಿನಿಮಾದ ಟ್ರೈಲರ್ ಇದೀಗ ಹೊರ ಬಂದಿದೆ. ಇದನ್ನೊಮ್ಮೆ ನೋಡಿದ್ರೆ ಸಾಕು, ನಿಮ್ಮಲ್ಲಿ ಹಾಲಿವುಡ್ ಸಿನಿಮಾ ನೋಡಿದ ಅನುಭವ ಆಗೋದು ಗ್ಯಾರಂಟಿ ನೊಡಿ.
5/ 7
ಕಲಿಯುಗಂ ಸಿನಿಮಾವನ್ನ ಪ್ರಮೋದ್ ಸುಂದರ್ ಡೈರೆಕ್ಷನ್ ಮಾಡಿದ್ದಾರೆ. ಕೆ. ರಾಮ್‌ಚರಣ್ ಚಿತ್ರಕ್ಕೆ ಕ್ಯಾಮೆರಾವರ್ಕ್ ಮಾಡಿದ್ದಾರೆ.
6/ 7
ಕಲಿಯುಗಂ ಚಿತ್ರದಲ್ಲಿ ಕಲಿಯುಗದ ಅಸಲಿ ಸತ್ಯದ ಚಿತ್ರಣ ಇದೆ. ನಿಜಕ್ಕೂ ಹೀಗೆ ಆಗುತ್ತದೆಯೋ ಇಲ್ವೋ ಗೊತ್ತಿಲ್ಲ. ಆದರೆ ಕಲಿಯುಗ ಕರಾಳವಾಗಿರುತ್ತದೆ ಅನ್ನೋದನ್ನ ಈ ಸಿನಿಮಾ ಟ್ರೈಲರ್ ಸಾರಿ ಸಾರಿ ಹೇಳುತ್ತಿದೆ.
7/ 7
ಕಲಿಯುಗಂ ಚಿತ್ರದ ಟ್ರೈಲರ್ ನೋಡಿರೋ ಜನ ಈ ಚಿತ್ರವನ್ನ ಹಿಂದಿಗೆ ಡಬ್ ಮಾಡಿ ಅಂತಲೇ ಕಾಮೆಂಟ್ ಬಾಕ್ಸ್ ಅಲ್ಲಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ತಮಿಳು ಭಾಷೆಯ ಟ್ರೈಲರ್ ಮಾತ್ರ ರಿಲೀಸ್ ಆಗಿದೆ.
First published:
17