Shraddha Srinat: ಹೇಗಿದ್ದ ಶ್ರದ್ಧಾ ಶ್ರೀನಾಥ್ ಹೀಗಾಗಿದ್ದು ಹೇಗೆ ಗೊತ್ತಾ..?
Shraddha Srinat: ಬಳುಕುವ ಬಳ್ಳಿಯಂತೆ ಕಾಣುವ ಗ್ಲಾಮರ್ ಗೊಂಬೆ ಶ್ರದ್ಧಾ ಶ್ರೀನಾಥ್ ತಮ್ಮ ಐದು ವರ್ಷಗಳ ಹಿಂದಿನ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅವರು ಸಿನಿಮಾಗೆ ಬರುವ ಮುನ್ನ ಹೇಗೆ ಇದ್ದರು ಎಂದು ತೋರಿಸುವ ಚಿತ್ರವನ್ನು ಶ್ರದ್ಧಾ ಶೇರ್ ಮಾಡಿದ್ದು, ಅವರ ಹಿಂದಿನ ಒಂದು ಕತೆಯನ್ನೂ ಹಂಚಿಕೊಳ್ಳುವ ಮೂಲಕ ತಮ್ಮ ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಶ್ರದ್ಧಾ ಶ್ರೀನಾಥ್ ಇನ್ಸ್ಟಾಗ್ರಾಂ ಖಾತೆ)
ಬಳುಕುವ ಬಳ್ಳಿಯಂತೆ ಕಾಣುವ ಗ್ಲಾಮರ್ ಗೊಂಬೆ ಶ್ರದ್ಧಾ ಶ್ರೀನಾಥ್ ತಮ್ಮ ಐದು ವರ್ಷಗಳ ಹಿಂದಿನ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
2/ 15
ಅವರು ಸಿನಿಮಾಗೆ ಬರುವ ಮುನ್ನ ಹೇಗೆ ಇದ್ದರು ಎಂದು ತೋರಿಸುವ ಚಿತ್ರವನ್ನು ಶ್ರದ್ಧಾ ಶೇರ್ ಮಾಡಿದ್ದು, ಅವರ ಹಿಂದಿನ ಒಂದು ಕತೆಯನ್ನೂ ಹಂಚಿಕೊಂಡಿದ್ದಾರೆ.
3/ 15
2014ರಲ್ಲಿ ಶ್ರದ್ಧಾ ಶ್ರೀನಾಥ್ ಆಗಷ್ಟೆ ಎಲ್ಎಲ್ಬಿ ಮುಗಿಸಿ, ವಕೀಲರಾಗಿ ಕೆಲಸ ಆರಂಭಿಸಿದ್ದರು.
4/ 15
ಬರುತ್ತಿದ್ದ ಸಂಬಳದಲ್ಲಿ ಇಷ್ಟಬಂದಂತೆ ಚೆನ್ನಾಗಿ ತಿನ್ನುತ್ತಾ, ಶಾಪಿಂಗ್ ಮಾಡುತ್ತಿದ್ದಂರಂತೆ.
5/ 15
ಆಗ ಅವರು ತಿಂಗಳಲ್ಲಿ ಒಮ್ಮೆ ಮಾತ್ರ ವ್ಯಾಯಾಮ ಮಾಡುತ್ತಿದ್ದರಂತೆ. ಅದರಲ್ಲೂ ಮನಸ್ಸಿಗೆ ಬಂದರೆ ಮಾತ್ರ.
6/ 15
ಎಷ್ಟೇ ತಿಂದರೂ ಅವರ ಜೀವನ ಶೈಲಿ, ಹಾಗೂ ಎಷ್ಟೇ ದಪ್ಪಗಿದ್ದರೂ ತಾನು ಯಾರಿಗೂ ಕಡಿಮೆ ಇಲ್ಲ ಅನ್ನೋ ಭಾವ ಅವರದಾಗಿತ್ತು.
7/ 15
ತನ್ನ ಅಂದ ಯಾರಿಗಿಂತಲೂ ಕೆಇಮಡ ಇಲ್ಲ ಎನ್ನುವ ಭಾವನೆ ಅವರಿಗೆ ಆ ಫೋಟೋ ತೆಗೆಸಿಕೊಳ್ಳುವವರೆಗೆ ಮಾತ್ರ ಇತ್ತು ಎಂದರೆ ತಪ್ಪಾಗದು.
8/ 15
ಐದು ವರ್ಷಗಳ ನಂತರ ಡಾರ್ಜಿಲಿಂಗ್ ಹೋದಾಗ ಕಳೆದ ಮೇನಲ್ಲಿ ತೆಗೆಸಿಕೊಂಡಿರುವ ಚಿತ್ರದಲ್ಲಿ ಅವರು ತುಂಬಾ ಸಪೂರವಾಗಿದ್ದಾರೆ.
9/ 15
ಐದು ವರ್ಷಗಳ ನಂತರ 18 ಕೆ.ಜಿ. ತೂಕ ಕಳೆದುಕೊಂಡಿದ್ದಾರೆ ಶ್ರದ್ಧಾ
10/ 15
ಇಷ್ಟು ಸಪೂರವಾಗಲು ಅವರು ಎಷ್ಟೋ ದಿನ ಬೆಳಿಗ್ಗೆ 4.30ಕ್ಕೆ ಎದ್ದು ವ್ಯಾಯಾಮ ಮಾಡಿದ್ದಾರಂತೆ.
11/ 15
ಸಾಕಷ್ಟು ದಿನಗಳು ಕ್ರೇಜಿ ಡಯಟ್ ಸಹ ಮಾಡಿದ್ದಾರಂತೆ ಶ್ರದ್ಧಾ
12/ 15
ಆದರೂ ಅವರಿಗೆ ಆಹಾರದ ಕುರಿತಾಗಿ ಇರುವ ಪ್ರೀತಿ ಇನ್ನೂ ಕಡಿಮೆಯಾಗಿಲ್ಲವಂತೆ.
13/ 15
ಅದಕ್ಕಾಗಿಯೇ ಅವರು ಇಷ್ಟವಾದದ್ದನ್ನು ತಿಂದರೂ ಅದಕ್ಕೆ ತಕ್ಕಂತೆ ವ್ಯಾಯಾಮವನ್ನೂ ಮಾಡುತ್ತಾರಂತೆ.
14/ 15
ತಮ್ಮ ದೃಷ್ಟಿಯಲ್ಲಿ ಶ್ರದ್ಧಾ ಚೆನ್ನಾಗಿ ಕಾಣುವ ಸಲುವಾಗಿಯೇ ಇಷ್ಟೆಲ್ಲ ಮಾಡಿದ್ದು ಎಂದು ಬರೆದುಕೊಂಡಿದ್ದಾರೆ.
15/ 15
ಚೆನ್ನಾಗಿ ಕಾಣಬೇಕು ಎನ್ನುವ ಆಸೆಗೆ ಅಂತ್ಯವಿಲ್ಲ. ಅದು ಯಾವಾಗ ಬೇಕಾದರೂ ಆಗಬಹುದು. ಅದಕ್ಕೆಂದು ಯಾವುದೇ ನಿದಗಿತ ಸಮಯವಿಲ್ಲ. ಅದೇ ಜೀವನದ ಅಂತಿಮ ಗುರಿಯಾಗಬಾರದು ಅನ್ನೋದು ಶ್ರದ್ಧಾ ಅವರ ಸಲಹೆ.
First published:
115