Shraddha Kapoor: ತಿಳಿ ಕೇಸರಿ ಬಣ್ಣದ ಸಲ್ವಾರ್​ನಲ್ಲಿ ಮಿಂಚಿದ ಶ್ರದ್ಧಾ! ಫೊಟೋಸ್ ವೈರಲ್

Shraddha Kapoor: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಇತ್ತೀಚೆಗೆ ತಿಳಿ ಕೇಸರಿ ಬಣ್ಣದ ಸಲ್ವಾರ್​ನಲ್ಲಿ ಸಾಂಪ್ರದಾಯಿಕ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರದ್ಧಾ ಅವರ ಸೌಂದರ್ಯ ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ. ಫೊಟೋಗಳು ವೈರಲ್ ಆಗಿವೆ.

First published: