Shraddha Das: ಏನು ಹೇಳಲಿ ಈಕೆ ಅಂದಾನಾ, ಸಾಲೋದಿಲ್ಲ ವ್ಯಾಕರಣ! ಕ್ಷಣದಲ್ಲೇ ಸುಟ್ಟುಹಾಕೋ ಬೆಂಕಿ ನೋಟ

Shraddha Das : ಸಿನಿಮಾಗಳ ವಿಷಯದಲ್ಲಿ ಸ್ಟಾರ್ ಸ್ಟೇಟಸ್ ಸಿಗದಿದ್ದರೂ ಶ್ರದ್ಧಾ ದಾಸ್ ಪಡ್ಡೆ ಹೈಕ್ಳನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. ಮುಂಬೈನ ಈ ಸುಂದರಿ ಶಾರ್ಟ್​ ಡ್ರೆಸ್​​ ತೊಟ್ಟು ಬೋಲ್ಡ್​ ಪೋಸ್​ ಕೊಟ್ಟಿದ್ದಾರೆ.

First published: