Breaking: ಮತ್ತೆ ಅಸ್ವಸ್ಥಗೊಂಡ ಪವನ್ ಕಲ್ಯಾಣ್! ಅಭಿಮಾನಿ​ ಮಾಡಿದ ಎಡವಟ್ಟಿನಿಂದ ಚಿತ್ರಹಿಂಸೆ ಪಡ್ತಿದ್ದಾರೆ ಗಬ್ಬರ್​ ಸಿಂಗ್​

ಪವನ್​ ಕಲ್ಯಾಣ್​ ಅವರಿಗೆ ವೈದ್ಯರು ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಿರಿ ಎಂದು ಹೇಳಿದ್ದಾರಂತೆ. ಹೆಚ್ಚಿನ ಒತ್ತಡ ಕೊಟ್ಟರೆ ಮತ್ತಷ್ಟು ನೋವು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರಂತೆ.

First published: