Actress Shobana: ರಜನಿಕಾಂತ್ ಜೊತೆ ಶೂಟಿಂಗ್ ವೇಳೆ ಒಳ ಉಡುಪು ಧರಿಸಿರಲಿಲ್ವಂತೆ ಈ ನಟಿ!
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಶಿವ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಅನುಭವಿಸಿದ ಕರಾಳ ಅನುಭವದ ಬಗ್ಗೆ ನಟಿ ಶೋಭನಾ ಮಾತಾಡಿದ್ದಾರೆ. ನಟಿಯ ಅವಸ್ಥೆ ಕಂಡು ನಟ ರಜನಿಕಾಂತ್ ಕೂಡ ಶಾಕ್ ಆಗಿದ್ದರಂತೆ.
ಸೌತ್ ನಟಿ ಶೋಭನಾ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ರಜನಿಕಾಂತ್ ಜೊತೆ ಶಿವ ಸಿನಿಮಾದಲ್ಲಿ ನಟಿಸಿದ ಶೋಭನಾ ಹಿಂದೆ ನಟಿಯರು ಅನುಭವಿಸುವ ಕಷ್ಟ ಅಷ್ಟಿಲ್ಲ ಎಂದು ಹೇಳಿದ್ದಾರೆ.
2/ 9
ಮಳೆಯಲ್ಲಿ ನಡೆಯುವ ಹಾಡುಗಳು ಚಿತ್ರೀಕರಣ ಒಂದು ರೀತಿಯಲ್ಲಿ ಪೂರ್ವಯೋಜಿತ ಕೊಲೆಯಂತೆ ಎಂದು ನಟಿ ಶೋಭಾನಾ ಹೇಳಿದ್ದಾರೆ. ಪಾರದರ್ಶಕ ಸೀರೆಯಲ್ಲಿ ಚಿತ್ರೀಕರಣ ಮಾಡುವ ಮೂಲಕ ನಟಿಯರನ್ನು ಕತ್ತಲೆಯಲ್ಲಿ ಇಡಲಾಗಿದೆ ಎಂದು ನಟಿ ಅಸಮಾಧಾನ ಹೊರಹಾಕಿದ್ದಾರೆ.
3/ 9
ಹಿರಿಯ ನಟಿ ಸುಹಾಸಿನಿ ಮಣಿರತ್ನಂ ಅವರೊಂದಿಗಿನ ಸಂದರ್ಶನದಲ್ಲಿ ಮಾತಾಡಿದ ನಟಿ ಶೋಭನಾ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ನಾನಾ ಕಷ್ಟಗಳನ್ನು ಅನುಭವಿಸಿರುವುದಾಗಿ ಹೇಳಿದ್ದಾರೆ.
4/ 9
ರಜನಿಕಾಂತ್ ಜೊತೆ ಶಿವ ಸಿನಿಮಾದಲ್ಲಿ ಮಳೆಯ ನಡುವೆ ಹಾಡನ್ನು ಚಿತ್ರೀಕರಿಸುವುದಾಗಿ ನಿರ್ದೇಶಕರು ನನ್ನ ಜತೆ ಚರ್ಚಿಸಿರಲಿಲ್ಲ ಎಂದು ನಟಿ ಶೋಭನಾ ಹೇಳಿದ್ದಾರೆ. ಮಳೆಯಲ್ಲಿ ಶೂಟಿಂಗ್ ಇರುತ್ತದೆ ಎಂದು ಕೂಡ ಹೇಳಲಿಲ್ಲ.
5/ 9
ನಾನು ಕಾಸ್ಟ್ಯೂಮ್ ಅನ್ನು ನೋಡಿದಾಗ ಏನೋ ಒಂದು ನಡೆಯುತ್ತದೆ ಎಂದು ಅರ್ಥವಾಯಿತು. ಅದು ಬಿಳಿ ಬಣ್ಣದ ಪಾರದರ್ಶಕ ಸೀರೆಯಾಗಿತ್ತು. ಹೀಗಾಗಿ ಮಳೆಯ ದೃಶ್ಯಕ್ಕಾಗಿ ಧರಿಸಲು ನನ್ನ ಬಳಿ ಯಾವುದೇ ಒಳ ಉಡುಪು ಇಲ್ಲ ಎಂದು ನಾನು ಕಾಸ್ಟ್ಯೂಮ್ ಹುಡುಗನಿಗೆ ಹೇಳಿದೆ.
6/ 9
ಹಾಡಿಗೆ ರೆಡಿಯಾಗಲು ಮನೆಗೆ ಹೋಗಬಹುದೇ ಎಂದು ಕೇಳಿದೆ. ಮುಂದಿನ 10 ನಿಮಿಷಗಳಲ್ಲಿ ಚಿತ್ರೀಕರಣ ನಡೆಯಲಿದೆ ರೆಡಿಯಾಗ್ಬೇಕು ಎಂದು ಹೇಳಿದ್ರು. ಒಂದು ರೀತಿಯಲ್ಲಿ ಮಳೆ ಹಾಡು ಪೂರ್ವಭಾವಿ ಕೊಲೆಯಂತಿದೆ ಎಂದು ನಾನು ಭಾವಿಸುತ್ತೇನೆ. ಇದು ಬಲಿಪಶುವಿಗೆ ಮಾತ್ರ ತಿಳಿದಿರುವುದಿಲ್ಲ ಎಂದು ಶೋಭನಾ ತಿಳಿಸಿದರು.
7/ 9
ಮಳೆಯಲ್ಲಿ ಹಾಡಿನ ಶೂಟಿಂಗ್ ಅನ್ನು ರಜನಿಕಾಂತ್ ಜತೆ ಚಿತ್ರೀಕರಿಸಲಾಗಿದೆ. ಸೂಪರ್ ಸ್ಟಾರ್ ರಜನಿ ಸರ್ ಓರ್ವ ಜೆಂಟಲ್ಮ್ಯಾನ್ ಎಂದು ನಟಿ ಶೋಭನಾ ಕರೆದಿದ್ದಾರೆ. ನನ್ನ ಅವಸ್ಥೆ ಅವರಿಗೆ ಅರ್ಥವಾಗಿತ್ತು.
8/ 9
ಶೂಟಿಂಗ್ ಶುರು ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ರು. ನಾನು ಪ್ಲಾಸ್ಟಿಕ್ ಟೇಬಲ್ ಕವರ್ ಅನ್ನು ಶೂಟಿಂಗ್ ಸಮಯದಲ್ಲಿ ಒಳ ಉಡುಪುಗಳಾಗಿ ಬಳಸಿದ್ದೇನೆ. ರಜನಿ ಅವರು ನನ್ನನ್ನು ಡಾನ್ಸ್ ಮಾಡುವ ವೇಳೆ ಮೇಲಕ್ಕೆ ಎತ್ತಿದಾಗ ಕವರ್ ಸದ್ದು ಮಾಡತೊಡಗಿತು.
9/ 9
ನಟಿ ಮೈಯಿಂದ ಕವರ್ ಶಬ್ದ ಕೇಳಿ ರಜನಿಕಾಂತ್ ಅವರೇ ಗೊಂದಲಕ್ಕೊಳಗಾದರು. ಆದರೆ ಅದೃಷ್ಟವಶಾತ್, ಅವರು ಈ ಬಗ್ಗೆ ಯಾರಿಗೂ ಹೇಳಲಿಲ್ಲ ಎಂದು ಶೋಭನಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
First published:
19