ನಟ ಉಪೇಂದ್ರ ಅವರ ಕಬ್ಜ ಸಿನಿಮಾ ಮಾರ್ಚ್ 17ರಂದು ತೆರೆಗಪ್ಪಳಿಸಲಿದೆ. ಸಿನಿಮಾದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ. ಇದೀಗ ಸಿನಿಮಾ ಕುರಿತು ದೊಡ್ಡ ಸುದ್ದಿ ರಿವೀಲ್ ಆಗಿದೆ.
2/ 7
ಸ್ಯಾಂಡಲ್ವುಡ್ನ ಮೂರು ಸೂಪರ್ ಸ್ಟಾರ್ಗಳು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದು ಯಾರು, ಅವರ ಪಾತ್ರವೇನು ಅನ್ನೋ ಬಗ್ಗೆ ಕುತೂಹಲ ಹೆಚ್ಚಾಗಿದೆ. ಅಷ್ಟೇ ಥ್ರಿಲ್ ಶುರುವಾಗಿದೆ.
3/ 7
ಉಪೇಂದ್ರ ಜೊತೆ ಅಭಿನಯ ಚ್ರವರ್ತಿ ಕಿಚ್ಚ ಸುದೀಪ್ ಸ್ಕ್ರೀನ್ ಶೇರ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಅವರ ಪೋಸ್ಟರ್ ಈಗಾಗಲೇ ವೈರಲ್ ಆಗಿದೆ.
4/ 7
ಸೆಂಚುರಿ ಸ್ಟಾರ್ ಶಿವಣ್ಣ ಕಬ್ಜದಲ್ಲಿರೋದು ಈಗ ಪಕ್ಕಾ ಆಗಿದೆ. ಶಿವರಾಜ್ ಕುಮಾರ್ ಕೋವಿ ಹಿಡಿದು ಪೋಸ್ ಕೊಟ್ಟಿರೋ ಪೋಸ್ಟರ್ ರಿವೀಲ್ ಆಗಿದ್ದು ಅವರ ಅಭಿಮಾನಿಗಳಂತೂ ಥ್ರಿಲ್ ಆಗಿದ್ದಾರೆ.
5/ 7
ಹಲವು ದಿನಗಳಿಂದ ಇದ್ದ ಕುತೂಹಲಕ್ಕೆ ಇಂದು ಚಿತ್ರತಂಡ ಉತ್ತರ ಕೊಟ್ಟಿದೆ. ಫೆಬ್ರವರಿ 3ರಂದು ಬೆಳಗ್ಗೆ 10 ಘಂಟೆಗೆ ಕಬ್ಜ ನಯಾ ಪೋಸ್ಟರ್ ರಿವೀಲ್ ಆಗಿದೆ.
6/ 7
ದೊಡ್ಮನೆ ಅಭಿಮಾನಿಗಳು ಸಂಭ್ರಮಿಸುವಂತೆ ಮಾಡಿರೋ ದೊಡ್ಡ ಸುದ್ದಿ ಈಗ ವೈರಲ್ ಆಗಿದ್ದು ಕಬ್ಜ ಸಿನಿಮಾ ಕುರಿತು ಕುತೂಹಲ ಸಿಕ್ಕಾಪಟ್ಟೆ ಹೆಚ್ಚಾಗಿದೆ.
7/ 7
ಉಪೇಂದ್ರ, ಸುದೀಪ್ ಮಾತ್ರವಲ್ಲ ಶಿವಣ್ಣ ಕೂಡಾ ಕಬ್ಜದಲ್ಲಿ ಕೋವಿ ಹಿಡಿದು ಕಮಾಲ್ ಮಾಡಿದ್ದಾರೆ. ಮೂರು ಸ್ಟಾರ್ ಗಳನ್ನ ಒಂದೇ ಸಿನಿಮಾದಲ್ಲಿ ಸೇರಿಸಿರೋ ನಿರ್ದೇಶಕ ಆರ್ ಚಂದ್ರು ಮ್ಯಾಜಿಕ್ ತೋರಿಸಲು ರೆಡಿಯಾಗಿದ್ದಾರೆ.
First published:
17
Kabzaa Movie: ಕಬ್ಜ ಸಿನಿಮಾದಲ್ಲಿ ಒಂದಾಗ್ತಿದ್ದಾರೆ ಸ್ಯಾಂಡಲ್ವುಡ್ನ ಮೂವರು ಟಾಪ್ ಸ್ಟಾರ್ಸ್