Shivarajkumar: 125ನೇ ಸಿನಿಮಾದ ಟೈಟಲ್​ ಪೋಸ್ಟರ್​ ರಿಲೀಸ್ ಮಾಡಿದ ಶಿವರಾಜ್​ಕುಮಾರ್..!

Veda: ಶಿವರಾತ್ರಿ ಹಬ್ಬದಂದು ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ತಮ್ಮ 125ನೇ ಸಿನಿಮಾ ಪ್ರಕಟಿಸಿದ್ದಾರೆ. ಹೊಸ ಸಿನಿಮಾದ ಟೈಟಲ್​ ಪೋಸ್ಟರ್​ ಜೊತೆಗೆ ಇತರೆ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ ಶಿವಣ್ಣ. (ಚಿತ್ರಗಳು ಕೃಪೆ: ಶಿವರಾಜ್​ಕುಮಾರ್​ ಹಾಗೂ ಹರ್ಷ ಇನ್​ಸ್ಟಾಗ್ರಾಂ ಖಾತೆ)

First published: