ಶಿವಣ್ಣನ ಸಿನಿ ಪಯಣಕ್ಕೆ 34 ವರ್ಷ: ಇಲ್ಲಿದೆ ‘ಹ್ಯಾಟ್ರಿಕ್​ ಹೀರೋ‘ ಗೆಲುವಿನ ಓಟದ ಕಥೆ

Shiva Rajkumar: 1986ರಲ್ಲಿ ತೆರೆಕಂಡ ‘ಆನಂದ್‘ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಪ್ರವೇಶಿಸಿದರು. 1986 ರಿಂದ ಇಲ್ಲಿಯವರೆಗೆ ಶಿವರಾಜ್ ಕುಮಾರು ಸುಮಾರು 120ಕ್ಕೂ ಆಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ, ಪ್ರೇಕ್ಷಕರನ್ನು ರಂಜಿಸಿದ್ದಾರೆ. ನಟನೆಯಲ್ಲಿ ಮಾತ್ರವಲ್ಲದೆ ನಿರ್ಮಾಪಕರಾಗಿ, ನಿರೂಪಕರಾಗಿ, ಹಿನ್ನಲೆ ಗಾಯಕನಾಗಿ ಗುರುತಿಸಿಕೊಂಡಿದ್ದಾರೆ.

First published: