Donne Biryani Palace: ಚಂದನ್​ ದೊನ್ನೆ ಬಿರಿಯಾನಿ ಪ್ಯಾಲೆಸ್​ಗೆ ಭೇಟಿ ಕೊಟ್ಟ ಶಿವಣ್ಣ-ಶ್ರುತಿ..!

Chandan Kumar: ನಟ ಚಂದನ್​ ಕುಮಾರ್​ ಅಭಿನಯದ ಜೊತೆಗೆ ಈಗ ಹೊಸ ವ್ಯಾಪಾರ ಸಹ ಆರಂಭಿಸಿದ್ದಾರೆ. ಅದು ತಮ್ಮದೇ ಆದ ದೊನ್ನೆ ಬಿರಿಯಾನಿ ಪ್ಯಾಲೆಸ್​ ಆರಂಭಿಸಿದ್ದಾರೆ. ಇದರ ಉದ್ಘಾಟನೆಯನ್ನು ನಟ ಶಿವರಾಜ್​ಕುಮಾರ್ ಹಾಗೂ ಶ್ರುತಿ ಮಾಡಿದ್ದು, ಚಂದನ್​ಗೆ ಶುಭ ಕೋರಿದ್ದಾರೆ. (ಚಿತ್ರಗಳು ಕೃಪೆ: ಚಂದನ್​ ಕುಮಾರ್​ ಇನ್​ಸ್ಟಾಗ್ರಾಂ ಖಾತೆ)

First published: