'ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು': ಶಿವಣ್ಣನ ಸಹಾಯ ಬೆಳಕಿಗೆ ಬಂದಿದ್ದು 32 ವರ್ಷಗಳ ಬಳಿಕ..!

First published:

 • 116

  'ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು': ಶಿವಣ್ಣನ ಸಹಾಯ ಬೆಳಕಿಗೆ ಬಂದಿದ್ದು 32 ವರ್ಷಗಳ ಬಳಿಕ..!

  ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು. ಈ ತತ್ವವನ್ನು ಯಾರಾದರೂ ಪಾಲಿಸುತ್ತಿದ್ದಾರಾ ಎಂದು ಕೇಳಿದ್ರೆ ಸಿಗುವ ಉತ್ತರ ಖಂಡಿತವಾಗಿಯೂ.

  MORE
  GALLERIES

 • 216

  'ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು': ಶಿವಣ್ಣನ ಸಹಾಯ ಬೆಳಕಿಗೆ ಬಂದಿದ್ದು 32 ವರ್ಷಗಳ ಬಳಿಕ..!

  ಹೌದು, ಸ್ಯಾಂಡಲ್​ವುಡ್​​ನ ಕರುಣಾಮಯಿ ಶಿವರಾಜ್ ಕುಮಾರ್ ಕೊಡುಗೈ ದಾನಿ ಎಂಬುದು ಗೊತ್ತಿರುವ ವಿಷಯ. ಆದರೆ ಕೊಟ್ಟಿದ್ದನ್ನು ಶಿವಣ್ಣ ಎಲ್ಲೂ ಬಹಿರಂಗಪಡಿಸುತ್ತಿರಲಿಲ್ಲ. ಇದಕ್ಕೆ ಸಾಕ್ಷಿಯಾಗಿ ಮತ್ತೊಂದು ಸುದ್ದಿ ಹೊರಬಿದ್ದಿದೆ.

  MORE
  GALLERIES

 • 316

  'ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು': ಶಿವಣ್ಣನ ಸಹಾಯ ಬೆಳಕಿಗೆ ಬಂದಿದ್ದು 32 ವರ್ಷಗಳ ಬಳಿಕ..!

  ಅಂದರೆ ಸಹಾಯ ಮಾಡಿರುವುದನ್ನು ಎಲ್ಲೂ ಹೇಳಿಕೊಳ್ಳದೆ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂಬ ತತ್ವ ಪಾಲಿಸಿರುವುದು ಇದರಿಂದ ಮತ್ತೊಮ್ಮೆ ಋಜುವಾತಾಗಿದೆ.

  MORE
  GALLERIES

 • 416

  'ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು': ಶಿವಣ್ಣನ ಸಹಾಯ ಬೆಳಕಿಗೆ ಬಂದಿದ್ದು 32 ವರ್ಷಗಳ ಬಳಿಕ..!

  ಹ್ಯಾಟ್ರಿಕ್ ಹೀರೋ ಅವರಿಂದ ಸಹಾಯ ಪಡೆದವರು ಹೇಳಿಕೊಳ್ಳದೆ ಇಷ್ಟರವರೆಗೆ ಆ ವಿಷಯ ಎಲ್ಲೂ ಬಹಿರಂಗವಾಗುತ್ತಿರಲಿಲ್ಲ. ಶಿವಣ್ಣ ಕೂಡ ತಮ್ಮ ದೊಡ್ಡತನವನ್ನು ಹೇಳಿಕೊಳ್ಳುವಂತಹ ಸಣ್ಣತನಕ್ಕೆ ಇಳಿಸುತ್ತಿರಲಿಲ್ಲ.

  MORE
  GALLERIES

 • 516

  'ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು': ಶಿವಣ್ಣನ ಸಹಾಯ ಬೆಳಕಿಗೆ ಬಂದಿದ್ದು 32 ವರ್ಷಗಳ ಬಳಿಕ..!

  ಆದರೆ ಇದೀಗ ಶಿವಣ್ಣ 1988 ರಲ್ಲಿ ಮಾಡಿದ ನೆರವಿನ ಕಥೆಯೊಂದು ಹೊರಬಿದ್ದಿದೆ. ಅಂದರೆ ಬರೋಬ್ಬರಿ 32 ವರ್ಷಗಳ ಬಳಿಕ ಕರುನಾಡ ಚಕ್ರವರ್ತಿಯ ತೆರೆ ಮರೆಯ ಕಹಾನಿ ಬೆಳಕಿ ಬಂದಿರುವುದು.

  MORE
  GALLERIES

 • 616

  'ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು': ಶಿವಣ್ಣನ ಸಹಾಯ ಬೆಳಕಿಗೆ ಬಂದಿದ್ದು 32 ವರ್ಷಗಳ ಬಳಿಕ..!

  ಅದು ಮೃತ್ಯುಂಜಯ ಚಿತ್ರ ಶೂಟಿಂಗ್ ಸಂದರ್ಭ. ಶಿವಣ್ಣ ಮತ್ತು ಚಿತ್ರತಂಡ ಮೈಸೂರಿನ ಕಾರಾಗೃಹದಲ್ಲಿ ಭರ್ಜರಿ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದರು. ಚಿತ್ರೀಕರಣದ ಬಿಡುವಿನ ವೇಳೆ ಜೈಲಿನಲ್ಲಿರುವ ಖೈದಿಗಳ ಶಿವಣ್ಣ ವಿಚಾರಿಸುತ್ತಿದ್ದರು.

  MORE
  GALLERIES

 • 716

  'ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು': ಶಿವಣ್ಣನ ಸಹಾಯ ಬೆಳಕಿಗೆ ಬಂದಿದ್ದು 32 ವರ್ಷಗಳ ಬಳಿಕ..!

  ಒಬ್ಬೊಬ್ಬರದು ಒಂದೊಂದು ಕಥೆ. ಕೆಲವರು ಸಣ್ಣ ಪುಟ್ಟ ತಪ್ಪಿಗೆ ಜೈಲಿನಲ್ಲೇ ಕಾಲ ಕಳೆಯುತ್ತಿದ್ದರು. ಮತ್ತೆ ಕೆಲವರು ಹೊರ ಹೋಗಲಾರದೆ ಅಲ್ಲೇ ಉಳಿದುಕೊಂಡಿದ್ದರು. ಇವರ ಕಹಾನಿಗಳನ್ನು ತಿಳಿದುಕೊಂಡ ಶಿವಣ್ಣ ಇಂತಹ ಖೈದಿಗಳ ನೆರವಿಗೆ ನಿಲ್ಲಲು ನಿರ್ಧರಿಸಿದರು.

  MORE
  GALLERIES

 • 816

  'ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು': ಶಿವಣ್ಣನ ಸಹಾಯ ಬೆಳಕಿಗೆ ಬಂದಿದ್ದು 32 ವರ್ಷಗಳ ಬಳಿಕ..!

  ಹೀಗೆ 25 ಖೈದಿಗಳ ಜೈಲು ವಾಸವನ್ನು ಅಂತ್ಯಗೊಳಿಸಲು ಶಿವರಾಜ್ ಕುಮಾರ್ ಎಂಬ ಹದಿಹರೆಯದ ಯುವಕ ಮುಂದಾಗಿದ್ದರು. ಅದರಂತೆ ಆಗಿನ ಕಾಲಕ್ಕೆ ಸುಮಾರು 28 ಲಕ್ಷ ರೂ. ಖರ್ಚು ಮಾಡಿ 25 ಖೈದಿಗಳ ಜೈಲುವಾಸ ಅಂತ್ಯಗೊಳಿಸಿದ್ದರು.

  MORE
  GALLERIES

 • 916

  'ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು': ಶಿವಣ್ಣನ ಸಹಾಯ ಬೆಳಕಿಗೆ ಬಂದಿದ್ದು 32 ವರ್ಷಗಳ ಬಳಿಕ..!

  ಆದರೆ ಈ ವಿಷಯ 32 ವರ್ಷಗಳ ಕಾಲ ತೆರೆಮರೆಯಲ್ಲೇ ಉಳಿದಿತ್ತು. ಈ ಬಾರಿ ಬಹಿರಂಗವಾಗಿರುವುದು ಮಂಡ್ಯದ ಗೋಪಾಲ್ ಎಂಬವರ ಮೂಲಕ. ಅದೇಗೆ ಅಂದರೆ ಶಿವಣ್ಣ ಜೈಲಿನಿಂದ ಬಿಡಿಸಿದವರಲ್ಲಿ ಗೋಪಾಲ್ ಕೂಡ ಒಬ್ಬರು.

  MORE
  GALLERIES

 • 1016

  'ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು': ಶಿವಣ್ಣನ ಸಹಾಯ ಬೆಳಕಿಗೆ ಬಂದಿದ್ದು 32 ವರ್ಷಗಳ ಬಳಿಕ..!

  ಆಗ 16 ವರ್ಷದ ಹುಡುಗನಾಗಿದ್ದ ಗೋಪಾಲ್ ಕೊಲೆ ಕೇಸ್​ವೊಂದರಲ್ಲಿ ಜೈಲು ಪಾಲಾಗಿದ್ದರು. ಶಿಕ್ಷೆ ಮುಗಿದಿದ್ದರೂ ದಂಡ ಕಟ್ಟಲಾಗಿರಲಿಲ್ಲ. ಹೀಗಾಗಿ ಜೈಲಿನಲ್ಲೇ ಉಳಿದುಕೊಂಡಿದ್ದರು. ಆಗ ಸಹಾಯ ಮಾಡಿದ್ದೇ ಅಭಿಮಾನಿಗಳ ಕರುನಾಡ ಚಕ್ರವರ್ತಿ ಶಿವಣ್ಣ ಎಂದು ಗೋಪಾಲ್ ಹೇಳಿದ್ದಾರೆ ಎಂದು ವೆಬ್​ಸೈಟ್ ವರದಿ ಮಾಡಿದೆ.

  MORE
  GALLERIES

 • 1116

  'ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು': ಶಿವಣ್ಣನ ಸಹಾಯ ಬೆಳಕಿಗೆ ಬಂದಿದ್ದು 32 ವರ್ಷಗಳ ಬಳಿಕ..!

  ಈ ಸುದ್ದಿ ಈಗಾಗಲೇ ಗಾಂಧಿನಗರದಲ್ಲಿ ಸಖತ್ತಾಗೆ ಹರಿದಾಡುತ್ತಿದ್ದು, ಶಿವಣ್ಣನ ದೊಡ್ಡ ಮನಸ್ಸಿಗೆ ದೊಡ್ಮನೆ ಅಭಿಮಾನಿಗಳು ಬಹುಪರಾಕ್ ಅನ್ನುತ್ತಿದ್ದಾರೆ.

  MORE
  GALLERIES

 • 1216

  'ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು': ಶಿವಣ್ಣನ ಸಹಾಯ ಬೆಳಕಿಗೆ ಬಂದಿದ್ದು 32 ವರ್ಷಗಳ ಬಳಿಕ..!

  ಇನ್ನು ಈ ಬಗ್ಗೆ ಶಿವಣ್ಣ ಕೇಳಿದರೆ ಬರುವ ಉತ್ತರ...ಹೌದಾ, ಇಲ್ಲಮ್ಮಾ ಎಂಬ ಉತ್ತರ. ಅದರೊಂದಿಗೆ ಒಂದು ಮುಗುಳುನಗೆ.

  MORE
  GALLERIES

 • 1316

  'ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು': ಶಿವಣ್ಣನ ಸಹಾಯ ಬೆಳಕಿಗೆ ಬಂದಿದ್ದು 32 ವರ್ಷಗಳ ಬಳಿಕ..!

  ಹೌದು, ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂಬ ತತ್ವವನ್ನು ಯಾರಾದರೂ ಪಾಲಿಸುತ್ತಾರ ಅಂತ ಕೇಳಿದ್ರೆ ಎಸ್​...ಅದು ಶಿವಣ್ಣ.

  MORE
  GALLERIES

 • 1416

  'ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು': ಶಿವಣ್ಣನ ಸಹಾಯ ಬೆಳಕಿಗೆ ಬಂದಿದ್ದು 32 ವರ್ಷಗಳ ಬಳಿಕ..!

  ಶಿವಣ್ಣ.

  MORE
  GALLERIES

 • 1516

 • 1616