ರಮೇಶ್ ಅರವಿಂದ್ ಹುಟ್ಟುಹಬ್ಬದಂದು​ Shivaji Surathkal ಸೀಕ್ವೆಲ್​​ ಮುಹೂರ್ತ

ಈಗ ರಮೇಶ್​ ಅರವಿಂದ್ ಅವರು 'ಶಿವಾಜಿ ಸುರತ್ಕಲ್ - ದಿ ಕೇಸ್ ಆಫ್ ರಣಗಿರಿ ರಹಸ್ಯ' ಸಿನಿಮಾದ ಸೀಕ್ವೆಲ್​ಗೆ ಸಜ್ಜಾಗಿದ್ದಾರೆ. ನಾಳೆ ಗಣೇಶ ಹಬ್ಬದ ಜೊತೆಗೆ ಅವರ ಹುಟ್ಟುಹಬ್ಬ ಸಹ ಇದೆ. ಹೌದು, ಸೆ. 10 ರಮೇಶ್​ ಅರವಿಂದ್ ಅವರ ಹುಟ್ಟುಹಬ್ಬ. ಅಂದೇ ಈ ಚಿತ್ರದ ಸೀಕ್ವೆಲ್​ ಅನ್ನು ಲಾಂಚ್​ ಮಾಡಲು ನಿರ್ಧರಿಸಿದ್ದಾರಂತೆ.

First published: