ಗಾಜನೂರಿಗೆ ಕುಟುಂಬ ಸಮೇತ ಭೇಟಿ ಕೊಟ್ಟ ಶಿವಣ್ಣ: ಫೋಟೋಗಳು ವೈರಲ್​..!

ಶಿವರಾಜ್​ಕುಮಾರ್ ಅವರು ತಮ್ಮ ಮಡದಿ ಗೀತಾ ಶಿವರಾಜ್​ಕುಮಾರ್ ಹಾಗೂ ಮಕ್ಕಳ ಜತೆ ಗಾಜನೂರಿಗೆ ಭೇಟಿ ಕೊಟ್ಟಿದ್ದಾರೆ. ಅಪ್ಪನ ಹುಟ್ಟೂರಾದ ಗಾಜನೂರಿಗೆ ಕುಟುಂಬ ಸಮೇತ್​ ಭೇಟಿ ಕೊಟ್ಟಿದ್ದು, ಸಮಯ ಕಳೆದಿದ್ದಾರೆ. ಈ ವೇಳೆ ಅಲ್ಲಿ ಸುತ್ತಾಡಿ ತೆಗೆಸಿಕೊಂಡ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: