Shiva Rajkumar: ಭೈರತಿ ರಣಗಲ್ ಚಿತ್ರದ ಟೈಟಲ್ ಡಿಸೈನ್ ರಿವೀಲ್! ಇದು ಶಿವಣ್ಣನ ಪ್ಯಾನ್ ಇಂಡಿಯಾ ಮೂವಿ
ಮಾಸ್ ಸಿನಿಮಾಗಳ ಮಾಸ್ಟರ್ ಆಗಿರುವ ಶಿವಣ್ಣ ಅವರ ಆ್ಯಕ್ಷನ್ ಸಿನಿಮಾ ಭೈರತಿ ರಣಗಲ್ ಚಿತ್ರದ ಟೈಟಲ್ ಡಿಸೈನ್ ರಿವೀಲ್ ಆಗಿದೆ. ಮಾರ್ಚ್ 5 ರಂದು ರಿವೀಲ್ ಮಾಡೋದಾಗಿ ಚಿತ್ರತಂಡ ಹೇಳಿತ್ತು. ಇದೀಗ ಟೈಟಲ್ ಡಿಸೈನ್ ಬಿಡುಗಡೆಯಾಗಿದೆ.
ವೇದ ಸಿನಿಮಾ ಬಳಿಕ ಶಿವಣ್ಣ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದು, ಶಿವರಾಜ್ ಕುಮಾರ್ ಕೂಡ ಅಭಿಮಾನಿಗಳಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ ಕೊಡ್ತಿದ್ದಾರೆ. ಸಾಲು ಸಾಲು ಸಿನಿಮಾಗಳಿ ಶಿವರಾಜ್ ಕುಮಾರ್ ಕೈಯಲ್ಲಿದೆ. ಇದರಲಿ ಭೈರತಿ ರಣಗಲ್ ಕೂಡ ಒಂದಾಗಿದೆ.
2/ 8
ಶಿವರಾತ್ರಿ ಹಬ್ಬದಂದು ಭೈರತಿ ರಣಗಲ್ ಸಿನಿಮಾದ ಟೈಟಲ್ ರಿವೀಲ್ ಮಾಡಲಾಗಿತ್ತು. ಇದೀಗ ಚಿತ್ರತಂಡ ಟೈಟಲ್ ಡಿಸೈನ್ ರಿಲೀಸ್ ಮಾಡಿದೆ. ಭೈರತಿ ರಣಗಲ್ ಎನ್ನುವ ಹೆಸರೇ ಸ್ಯಾಂಡಲ್ವುಡ್ನಲ್ಲಿ ಹೊಸ ಸಂಚಲನ ಮೂಡಿಸಿದೆ.
3/ 8
ಭೈರತಿ ರಣಗಲ್ ಸಿನಿಮಾದ ಟೈಟಲ್ ಪೋಸ್ಟರ್ನಲ್ಲಿ ಕುರ್ಚಿ ಮೇಲೆ ಖಡಕ್ ಆಗಿ ಶಿವಣ್ಣ ಕೂತಿದ್ದಾರೆ. ಆದ್ರೆ ಅವರ ಮುಖ ಮಾತ್ರ ಸ್ಪಷ್ಟವಾಗಿ ಕಾಣುತ್ತಿಲ್ಲ. ತುಂಬಾ ಡಿಫರೆಂಟ್ ಆಗಿ ಪೋಸ್ಟರ್ ಡಿಸೈನ್ ಮಾಡಿದ್ದು, ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿದೆ.
4/ 8
ಭೈರತಿ ರಣಗಲ್ ಟೈಟಲ್ ಪೋಸ್ಟರ್ ಅನ್ನು ನಟ ಶಿವರಾಜ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವನ ಯುಗದ ಆರಂಭಕ್ಕೆ ಜಗತ್ತು ಸಾಕ್ಷಿಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
5/ 8
ಭೈರತಿ ರಣಗಲ್ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿದೆ. ಶಿವರಾಜ್ ಕುಮಾರ್ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಬಾಲಿವುಡ್ನಲ್ಲಿ ಶಿವಣ್ಣ ಕ್ರೇಜ್ ಹುಟ್ಟು ಹಾಕುವ ಪ್ರಯತ್ನಕ್ಕೆ ನಿರ್ದೇಶಕರು ಕೈ ಹಾಕಿದ್ದಾರೆ.
6/ 8
ಸ್ಯಾಂಡಲ್ವುಡ್ನಲ್ಲಿ ಭೈರತಿ ರಣಗಲ್ ಪಾತ್ರ ಹೆಚ್ಚು ಖ್ಯಾತಿ ಪಡೆದಿದೆ. 6 ವರ್ಷ ಹಿಂದೆ ಬಂದಿದ್ದ ಮಫ್ತಿ ಚಿತ್ರದ ಈ ಪಾತ್ರ ಇಡೀ ಕಥೆ ಈಗ ಸಿನಿಮಾ ಆಗಿ ಬರ್ತಿದೆ. ಡೈರೆಕ್ಟರ್ ನರ್ತನ್ ಸೃಷ್ಟಿಸಿದ್ದ ಈ (Bhairati Ranagal Cinema) ರೋಲ್ಗೆ ವಿಶೇಷ ಗತ್ತಿದೆ.
7/ 8
ಮಫ್ತಿ ಚಿತ್ರದಲ್ಲಿ (Mufti Film) ಈ ಕ್ಯಾರೆಕ್ಟರ್ನ ಕೆಲವು ಝಲಕ್ ಮಾತ್ರ ಸಿಕ್ಕಿತ್ತು. ಶಿವರಾಜ್ ಕುಮಾರ್ (Shiva Rajkumar Movie) ನಿರ್ವಹಿಸಿದ್ದ ಈ ಪಾತ್ರ ತುಂಬಾನೇ ಹೆಸರು ತಂದುಕೊಡ್ತು. ಅದೇ ಪಾತ್ರದೊಂದಿಗೆ ಶಿವರಾಜ್ ಕುಮಾರ್ ಮತ್ತೆ ಬರ್ತಿದ್ದಾರೆ. ಭೈರತಿ ರಣಗಲ್ ಆಗಿಯೇ ಕಂಗೊಳಿಸಲಿದ್ದಾರೆ.
8/ 8
ವೇದ ಚಿತ್ರದ ಬಳಿಕ ಗೀತಾ ಪಿಕ್ಚರ್ಸ್ ಮೂಲಕವೇ ಶಿವಣ್ಣನ ಭೈರತಿ ರಣಗಲ್ ಸಿನಿಮಾ ಬರ್ತಿದೆ. ನರ್ತನ್ ಭೈರತಿ ರಣಗಲ್ ಅನ್ನುವ ಪಾತ್ರ ಸೃಷ್ಟಿಸಿ ಇಂಡಸ್ಟ್ರೀಯಲ್ಲಿ ಭಾರೀ ಸಂಚಲನ ಕ್ರಿಯೆಟ್ ಮಾಡಿದ್ದಾರೆ.
First published:
18