Shiva Rajkumar: ನನಗೆ ಇವ್ರೇ ಜನುಮದ ಜೋಡಿ ಎಂದ ನಿವೇದಿತಾ! ಅಪ್ಪ-ಅಮ್ಮನಿಗೆ ಮಗಳ ಪ್ರೀತಿಯ ಸಂದೇಶ

ಚಂದನವನದ ಬೆಸ್ಟ್ ಜೋಡಿ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್​ಕುಮಾರ್ ಇಂದು (ಮೇ.19) ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ಅಪ್ಪ-ಅಮ್ಮನಿಗೆ ನಿವೇದಿತಾ ಪ್ರೀತಿಯ ವಿಶ್ ಮಾಡಿದ್ದಾರೆ.

First published:

  • 17

    Shiva Rajkumar: ನನಗೆ ಇವ್ರೇ ಜನುಮದ ಜೋಡಿ ಎಂದ ನಿವೇದಿತಾ! ಅಪ್ಪ-ಅಮ್ಮನಿಗೆ ಮಗಳ ಪ್ರೀತಿಯ ಸಂದೇಶ

    ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಸ್ಯಾಂಡಲ್​​ವುಡ್​ನಲ್ಲಿ ನಿರ್ಮಾಪಕಿ ಆಗಿ ಹೆಸರು ಮಾಡಿದ್ದಾರೆ. ಶಿವಣ್ಣ ಕೂಡ ಪತ್ನಿಯ ಬಗ್ಗೆ ಅಪಾರ ಪ್ರೀತಿ ಹಾಗೂ ಗೌರವ ಹೊಂದಿದ್ದಾರೆ. ಅನೇಕ ಬಾರಿ ಹ್ಯಾಟ್ರಿಕ್ ಹೀರೋ ಪತ್ನಿಯನ್ನು ಕೊಂಡಿದ್ದಾರೆ.

    MORE
    GALLERIES

  • 27

    Shiva Rajkumar: ನನಗೆ ಇವ್ರೇ ಜನುಮದ ಜೋಡಿ ಎಂದ ನಿವೇದಿತಾ! ಅಪ್ಪ-ಅಮ್ಮನಿಗೆ ಮಗಳ ಪ್ರೀತಿಯ ಸಂದೇಶ

    ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್​ಕುಮಾರ್ ಅವರಿಗೆ ಇಂದು (ಮೇ 19) ವಿಶೇಷ ದಿನವಾಗಿದೆ. ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ಕುಮಾರ್ 1986 ಮೇ 19 ರಂದು ವಿವಾಹವಾದರು. ಇಬ್ಬರೂ 37ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ತಿದ್ದಾರೆ.

    MORE
    GALLERIES

  • 37

    Shiva Rajkumar: ನನಗೆ ಇವ್ರೇ ಜನುಮದ ಜೋಡಿ ಎಂದ ನಿವೇದಿತಾ! ಅಪ್ಪ-ಅಮ್ಮನಿಗೆ ಮಗಳ ಪ್ರೀತಿಯ ಸಂದೇಶ

    ಶಿವಣ್ಣ ದಂಪತಿಗೆ ಕುಟುಂಬ ಸದಸ್ಯರು ಸಿನಿಮಾ ಗಣ್ಯರು ಸೇರಿದಂತೆ ಹಲವರು ಈ ಕ್ಯೂಟ್ ಜೋಡಿಗೆ ಶುಭ ಹಾರೈಸಿದ್ದಾರೆ. ವಿಶೇಷವಾಗಿ ಶಿವಣ್ಣ ದಂಪತಿಯ ಪುತ್ರಿ ನಿವೇದಿತಾ ಸೋಶಿಯಲ್ ಮೀಡಿಯಾದಲ್ಲಿ ಕ್ಯೂಟ್ ಫೋಟೋಗಳನ್ನು ಹಂಚಿಕೊಂಡಿದ್ದು, ಅಪ್ಪ-ಅಮ್ಮನಿಗೆ ವಿಶೇಷ ಸಂದೇಶ ತಿಳಿಸಿದ್ದಾರೆ.

    MORE
    GALLERIES

  • 47

    Shiva Rajkumar: ನನಗೆ ಇವ್ರೇ ಜನುಮದ ಜೋಡಿ ಎಂದ ನಿವೇದಿತಾ! ಅಪ್ಪ-ಅಮ್ಮನಿಗೆ ಮಗಳ ಪ್ರೀತಿಯ ಸಂದೇಶ

    ನಿಮ್ಮಿಬ್ಬರ ಮಧ್ಯೆ ಇರೋ ಮುಗ್ಧ ಸ್ನೇಹ, ಸ್ನೇಹವನ್ನ ಮೀರಿ ಇರೋ ಪ್ರೀತಿ ನೋಡ್ತಾ ಇದ್ದರೆ ಕಳೆದುಹೋದ ಹಕ್ಕಿಗಳೆರಡು ಒಂದಾಗಿ ಜೀವನ ಮಾಡಿದ ಹಾಗೆ ಕಾಣಿಸುತ್ತೆ. ಜನುಮದ ಜೋಡಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು! ಎಂದು ನಿವೇದಿತಾ ಬರೆದುಕೊಂಡಿದ್ದಾರೆ.

    MORE
    GALLERIES

  • 57

    Shiva Rajkumar: ನನಗೆ ಇವ್ರೇ ಜನುಮದ ಜೋಡಿ ಎಂದ ನಿವೇದಿತಾ! ಅಪ್ಪ-ಅಮ್ಮನಿಗೆ ಮಗಳ ಪ್ರೀತಿಯ ಸಂದೇಶ

    ವೇದಿತಾ, ಅಪ್ಪ-ಅಮ್ಮನೊಂದಿಗೆ ತಾವು ಇರುವ ಹಳೆಯ ಹಾಗೂ ಇತ್ತೀಚೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಿವೇದಿತಾ ವಿಶ್ ನೋಡಿದ ಶಿವಣ್ಣ ಅಭಿಮಾನಿಗಳು ಫೋಟೋಗೆ ಲೈಕ್ಗಳ ಸುರಿಮಳೆಗೈದಿದ್ದಾರೆ.

    MORE
    GALLERIES

  • 67

    Shiva Rajkumar: ನನಗೆ ಇವ್ರೇ ಜನುಮದ ಜೋಡಿ ಎಂದ ನಿವೇದಿತಾ! ಅಪ್ಪ-ಅಮ್ಮನಿಗೆ ಮಗಳ ಪ್ರೀತಿಯ ಸಂದೇಶ

    ಇತ್ತೀಚಿಗಷ್ಟೇ ಹೆಂಡತಿ ಬಗ್ಗೆ ಮಾತಾಡಿದ್ದ ಶಿವಣ್ಣ, ನನ್ನ ತಾಯಿ ಹಾಗೂ ಪತ್ನಿ ನನ್ನೆರಡು ಕಣ್ಣಿದ್ದಂತೆ ಎಂದು ಹೇಳಿದ್ರು. ಆನಂದ್ ಸಿನಿಮಾದಿಂದ ವೇದ ಸಿನಿಮಾದವರೆಗೂ ನನ್ನ ಸಿನಿಪಯಣ ಆನಂದವೇದವಾಗಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದರು.

    MORE
    GALLERIES

  • 77

    Shiva Rajkumar: ನನಗೆ ಇವ್ರೇ ಜನುಮದ ಜೋಡಿ ಎಂದ ನಿವೇದಿತಾ! ಅಪ್ಪ-ಅಮ್ಮನಿಗೆ ಮಗಳ ಪ್ರೀತಿಯ ಸಂದೇಶ

    ನನ್ನ ತಾಯಿ ಹಾಗೂ ಪತ್ನಿ ನನ್ನೆರಡು ಕಣ್ಣಿದ್ದಂತೆ ಎಂದ ಶಿವರಾಜ್ ಕುಮಾರ್ ಗೀತಾಳಲ್ಲಿ ಅಮ್ಮನ ಗುಣವಿದೆ ಎಂದು ಹೇಳಿದ್ದರು. ಗೀತಾ ತನಗಾಗಿ ಬಹಳ ತ್ಯಾಗ ಮಾಡಿದ್ದಾರೆ ಎಂದು ಶಿವಣ್ಣ ಅನೇಕ ಬಾರಿ ಹೇಳಿದ್ದಾರೆ.

    MORE
    GALLERIES