Anand Movie: ಶಿವಣ್ಣ-ಸುಧಾರಾಣಿ ಅಭಿನಯದ ಆನಂದ್ ಸಿನಿಮಾಗೆ 34ರ ಸಂಭ್ರಮ..!
Shivarajkumar And Sudharani: ಶಿವಣ್ಣ ಹಾಗೂ ಸುಧಾರಾಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಆನಂದ್ ಸಿನಿಮಾ ತೆರೆಕಂಡು ಇಂದಿಗೆ 34 ವರ್ಷ. ಸುಧಾರಾಣಿ ಹಾಗೂ ಶಿವಣ್ಣ ನಾಯಕಿ ಮತ್ತು ನಾಯಕನಾಗಿ ಈ ಸಿನಿಮಾದ ಮೂಲಕವೇ ಸ್ಯಾಂಡಲ್ವುಡ್ಗೆ ಪರಿಚಯವಾಗಿದ್ದು. (ಚಿತ್ರಗಳು ಕೃಪೆ: ಶಿವರಾಜ್ಕುಮಾರ್ ಹಾಗೂ ಸುಧಾರಾಣಿ ಅವರ ಇನ್ಸ್ಟಾಗ್ರಾಂ ಖಾತೆ)