35ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಶಿವಣ್ಣ ದಂಪತಿ: ಶುಭ ಕೋರಿದ ರಾಘಣ್ಣ..!

ಶಿವರಾಜ್​ಕುಮಾರ್ ಹಾಗೂ ಗೀತಾ ಅವರು ಇಂದು 35ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಅಣ್ಣ-ಅತ್ತಿಗೆಗೆ ವಿವಾಹ ವಾರ್ಷಿಕೋತ್ಸವದಂದು ಅಪರೂಪದ ಫೋಟೋ ಹಂಚಿಕೊಳ್ಳುವ ಮೂಲಕ ರಾಘವೇಂದ್ರ ರಾಜ್​ಕುಮಾರ್​ ಶುಭ ಕೋರಿದ್ದಾರೆ. (ಚಿತ್ರಗಳು ಕೃಪೆ: ಶಿವರಾಜ್​ಕುಮಾರ್ ಅಭಿಮಾನಿಗಳು ಹಾಗೂ ರಾಘವೇಂದ್ರ ರಾಜ್​ಕುಮಾರ್​ ಅವರ ಇನ್​ಸ್ಟಾಗ್ರಾಂ ಖಾತೆ)

First published: