Rashmika Mandanna: ಅಕ್ಕನನ್ನು ನೋಡಲು ಒಬ್ಬಳೇ ಓಡೋಡಿ ಬಂದ ರಶ್ಮಿಕಾ ತಂಗಿ! ಶಿಮನ್ ಮಂದಣ್ಣ ಪ್ರೀತಿಗೆ ಶ್ರೀವಲ್ಲಿ ಮಾಡಿದ್ದೇನು?

ನ್ಯಾಷನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಪುಷ್ಪ 2 ಸಿನಿಮಾ ಜೊತೆಗೆ ನಟಿ ರಶ್ಮಿಕಾ ರೇನ್ಬೋ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾ ಶೂಟಿಂಗ್ ನಡೆಯುತ್ತಿದ್ದ ಸ್ಥಳದಲ್ಲಿ ನಡೆದ ಘಟನೆಗಳನ್ನು ರಶ್ಮಿಕಾ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ

First published:

  • 18

    Rashmika Mandanna: ಅಕ್ಕನನ್ನು ನೋಡಲು ಒಬ್ಬಳೇ ಓಡೋಡಿ ಬಂದ ರಶ್ಮಿಕಾ ತಂಗಿ! ಶಿಮನ್ ಮಂದಣ್ಣ ಪ್ರೀತಿಗೆ ಶ್ರೀವಲ್ಲಿ ಮಾಡಿದ್ದೇನು?

    ಮಲಯಾಳಂ ನಟ ದೇವ್ ಮೋಹನ್ ಅವರೊಂದಿಗೆ ನಟಿ ರಶ್ಮಿಕಾ ಮಂದಣ್ಣ ರೇನ್ಬೋ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ ಎನ್ನಲಾಗ್ತಿದೆ.

    MORE
    GALLERIES

  • 28

    Rashmika Mandanna: ಅಕ್ಕನನ್ನು ನೋಡಲು ಒಬ್ಬಳೇ ಓಡೋಡಿ ಬಂದ ರಶ್ಮಿಕಾ ತಂಗಿ! ಶಿಮನ್ ಮಂದಣ್ಣ ಪ್ರೀತಿಗೆ ಶ್ರೀವಲ್ಲಿ ಮಾಡಿದ್ದೇನು?

    ರೊಮ್ಯಾಂಟಿಕ್ ಫ್ಯಾಂಟಸಿ ಸಿನಿಮಾ ಸೆಟ್ಟೇರಿದ್ದು, ಸಿನಿಮಾ ಶೂಟಿಂಗ್ ಕೂಡ ಆರಂಭವಾಗಿದೆ. ನೆಟ್​ವರ್ಕ್​ ಇಲ್ಲದ ಜಾಗದಲ್ಲಿ ರೇನ್ಬೋ ಸಿನಿಮಾ ಶೂಟಿಂಗ್ ಕೂಡ ನಡೆದಿದೆ. ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಶೂಟಿಂಗ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 38

    Rashmika Mandanna: ಅಕ್ಕನನ್ನು ನೋಡಲು ಒಬ್ಬಳೇ ಓಡೋಡಿ ಬಂದ ರಶ್ಮಿಕಾ ತಂಗಿ! ಶಿಮನ್ ಮಂದಣ್ಣ ಪ್ರೀತಿಗೆ ಶ್ರೀವಲ್ಲಿ ಮಾಡಿದ್ದೇನು?

    ರೇನ್ಬೋ ಸಿನಿಮಾ ಶೂಟಿಂಗ್ ವೇಳೆ ನಡೆದ ಅನೇಕ ಸಂಗತಿಗಳ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಜೊತೆಗೆ ರೇನ್ಬೋ ಸಿನಿಮಾಗಾಗಿ ಕಷ್ಟ ಪಟ್ಟು ಕೆಲಸ ಮಾಡಿದ ಹುಡುಗರು ಹಾಗೂ ತನಗೆ ಬೆಂಬಲ ನೀಡಿದ ಚಿತ್ರದ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

    MORE
    GALLERIES

  • 48

    Rashmika Mandanna: ಅಕ್ಕನನ್ನು ನೋಡಲು ಒಬ್ಬಳೇ ಓಡೋಡಿ ಬಂದ ರಶ್ಮಿಕಾ ತಂಗಿ! ಶಿಮನ್ ಮಂದಣ್ಣ ಪ್ರೀತಿಗೆ ಶ್ರೀವಲ್ಲಿ ಮಾಡಿದ್ದೇನು?

    ಇದೇ ವೇಳೆ ರಶ್ಮಿಕಾ ಮಂದಣ್ಣ ತನ್ನ ತಂಗಿಯ ಜೊತೆಗಿನ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ. ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದೆ. ನನ್ನ ಕೆಲಸ ನೋಡಲು ನನ್ನ ತಂಗಿ ಶಿಮನ್ ಮಂದಣ್ಣ ಚೆನ್ನೈಗೆ ಒಬ್ಬಳೆ ಬಂದಿದ್ದಾಳೆ ಎಂದು ರಶ್ಮಿಕಾ ಮಂದಣ್ಣ ತಿಳಿಸಿದ್ದಾರೆ.

    MORE
    GALLERIES

  • 58

    Rashmika Mandanna: ಅಕ್ಕನನ್ನು ನೋಡಲು ಒಬ್ಬಳೇ ಓಡೋಡಿ ಬಂದ ರಶ್ಮಿಕಾ ತಂಗಿ! ಶಿಮನ್ ಮಂದಣ್ಣ ಪ್ರೀತಿಗೆ ಶ್ರೀವಲ್ಲಿ ಮಾಡಿದ್ದೇನು?

    ತಂಗಿ ಶಿಮನ್ ನನ್ನು ಕರೆದುಕೊಂಡು ಹೋಗಲು ತಾಯಿ ಕೂಡ ಚೆನ್ನೈಗೆ ಬಂದಿದ್ದರು. ಈ ಹ್ಯಾಪಿ ಮೂಮೆಂಟ್​ನಲ್ಲಿ ತೆಗೆದ ಫೋಟೋ ಎಂದು ಕೆಲ ಫೋಟೋಗಳನ್ನು ನಟಿ ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ.

    MORE
    GALLERIES

  • 68

    Rashmika Mandanna: ಅಕ್ಕನನ್ನು ನೋಡಲು ಒಬ್ಬಳೇ ಓಡೋಡಿ ಬಂದ ರಶ್ಮಿಕಾ ತಂಗಿ! ಶಿಮನ್ ಮಂದಣ್ಣ ಪ್ರೀತಿಗೆ ಶ್ರೀವಲ್ಲಿ ಮಾಡಿದ್ದೇನು?

    ತಂಗಿಯನ್ನು ಪುಟ್ಟ ಮಗುವಿನಂತೆ ಪ್ರೀತಿಸುವ ರಶ್ಮಿಕಾ ಮಂದಣ್ಣ, ತನ್ನ ಬಿಡುವಿನ ಸಮಯವನ್ನು ಫ್ಯಾಮಿಲಿ ಜೊತೆ ಕಳೆಯಲು ಇಷ್ಟಪಡುತ್ತಾರೆ. ಪುಟ್ಟ ತಂಗಿ ಶಿಮನ್ ಮಂದಣ್ಣ ಜೊತೆ ಎಂಜಾಯ್ ಮಾಡುತ್ತಾರೆ.

    MORE
    GALLERIES

  • 78

    Rashmika Mandanna: ಅಕ್ಕನನ್ನು ನೋಡಲು ಒಬ್ಬಳೇ ಓಡೋಡಿ ಬಂದ ರಶ್ಮಿಕಾ ತಂಗಿ! ಶಿಮನ್ ಮಂದಣ್ಣ ಪ್ರೀತಿಗೆ ಶ್ರೀವಲ್ಲಿ ಮಾಡಿದ್ದೇನು?

    ರಶ್ಮಿಕಾ ಮಂದಣ್ಣ ರೇನ್ಬೋ ಸಿನಿಮಾ ಶೂಟಿಂಗ್ ಹಿನ್ನೆಲೆ ನಟಿ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದು, ಪ್ರತಿಯೊಂದು ಜಾಗದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮುನ್ನಾರ್ ಬ್ಯೂಟಿಫುಲ್ ಪ್ಲೇಸ್ ಎಂದಿದ್ದಾರೆ.

    MORE
    GALLERIES

  • 88

    Rashmika Mandanna: ಅಕ್ಕನನ್ನು ನೋಡಲು ಒಬ್ಬಳೇ ಓಡೋಡಿ ಬಂದ ರಶ್ಮಿಕಾ ತಂಗಿ! ಶಿಮನ್ ಮಂದಣ್ಣ ಪ್ರೀತಿಗೆ ಶ್ರೀವಲ್ಲಿ ಮಾಡಿದ್ದೇನು?

    ವರ್ಕೌಟ್ ಮಾಡುತ್ತಿರುವ ಫೋಟೋ ಹಂಚಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ, ವರ್ಕೌಟ್ ಇಲ್ಲದೇ ದಿನ ಆರಂಭವಾಗುವುದು ಹೇಗೆ ಎಂದು ಬರೆದುಕೊಂಡಿದ್ದಾರೆ. ನಟ ದೇವ್ ಮೋಹನ್ ಜೊತೆ ಕ್ಲೋಸ್ ಆಗಿರುವ ರಶ್ಮಿಕಾ  ಮಂದಣ್ಣ ನಾಯಕನೊಟ್ಟಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

    MORE
    GALLERIES