Pornography Case: ಜೈಲಿನಿಂದ ಹೊರ ಬಂದ ಶಿಲ್ಪಾ ಶೆಟ್ಟಿ ಪತಿ Raj Kundra

ಅಶ್ಲೀಲ ಸಿನಿಮಾಗಳ ನಿರ್ಮಾಣ ಹಾಗೂ ಮೊಬೈಲ್​ ಅಪ್ಲಿಕೇಷನ್​ಗಳಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರ ಪತಿ ರಾಜ್​ ಕುಂದ್ರಾ (Raj Kundra) ಈಗ ಹೊರ ಬಂದಿದ್ದಾರೆ. ನಿನ್ನೆ ಅವರಿಗೆ ಮುಂಬೈ ನ್ಯಾಯಾಲಯ (Mubai Court) 50 ಸಾವಿರ ಶ್ಯೂರಿಟಿಯೊಂದಿಗೆ ಜಾಮೀನು (Bail) ನೀಡಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: