Shilpa Shetty: ಕಟೀಲು ದೇಗುಲಕ್ಕೆ ಶಿಲ್ಪಾ ಶೆಟ್ಟಿ ಭೇಟಿ, ದುರ್ಗಾಪರಮೇಶ್ವರಿ ಬಳಿ ಬೇಡಿದ್ದೇನು ಬಾಲಿವುಡ್ ನಟಿ?

ದಕ್ಷಿಣ ಕನ್ನಡ: ಬಾಲಿವುಡ್ ನಟಿ, ಕನ್ನಡತಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತರಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ಧಾರೆ.

First published:

 • 18

  Shilpa Shetty: ಕಟೀಲು ದೇಗುಲಕ್ಕೆ ಶಿಲ್ಪಾ ಶೆಟ್ಟಿ ಭೇಟಿ, ದುರ್ಗಾಪರಮೇಶ್ವರಿ ಬಳಿ ಬೇಡಿದ್ದೇನು ಬಾಲಿವುಡ್ ನಟಿ?

  ದಕ್ಷಿಣ ಕನ್ನಡದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶನಿವಾರ (ಏ.22) ನಟಿ ಶಿಲ್ಪಾ ಶೆಟ್ಟಿ ಭೇಟಿ ನೀಡಿದ್ರು. ಪತಿ ರಾಜ್ ಕುಂದ್ರಾ, ತಂಗಿ ಶಮಿತಾ ಶೆಟ್ಟಿ ಸೇರಿದಂತೆ ಕುಟುಂಬರು ಒಟ್ಟಾಗಿ ದೇಗುಲಕ್ಕೆ ಆಗಮಿಸಿದ್ದರು.

  MORE
  GALLERIES

 • 28

  Shilpa Shetty: ಕಟೀಲು ದೇಗುಲಕ್ಕೆ ಶಿಲ್ಪಾ ಶೆಟ್ಟಿ ಭೇಟಿ, ದುರ್ಗಾಪರಮೇಶ್ವರಿ ಬಳಿ ಬೇಡಿದ್ದೇನು ಬಾಲಿವುಡ್ ನಟಿ?

  ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಭಕ್ತೆಯಾಗಿರುವ ನಟಿ ಶಿಲ್ಪಾ ಶೆಟ್ಟಿ, ಆಗಾಗ ದೇಗುಲಕ್ಕೆ ಬಂದು ದೇವಿಯ ದರ್ಶನ ಪಡೆಯುತ್ತಾರೆ. ಕಟೀಲು ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಇರುವ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬಾಲಿವುಡ್​ ನಟಿ ಭೇಟಿ ನೀಡಿದ್ರು.

  MORE
  GALLERIES

 • 38

  Shilpa Shetty: ಕಟೀಲು ದೇಗುಲಕ್ಕೆ ಶಿಲ್ಪಾ ಶೆಟ್ಟಿ ಭೇಟಿ, ದುರ್ಗಾಪರಮೇಶ್ವರಿ ಬಳಿ ಬೇಡಿದ್ದೇನು ಬಾಲಿವುಡ್ ನಟಿ?

  ಪ್ರತಿ ವರ್ಷ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡುವ ಶಿಲ್ಪಾ ಶೆಟ್ಟಿ, ಈ ವರ್ಷ ಕುಟುಂಬ ಸಮೇತರಾಗಿ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿ, ಶಿಲ್ಪಾ ಶೆಟ್ಟಿಗೆ ದೇವರ ಶೇಷ ವಸ್ತ್ರ ನೀಡಿ ಗೌರವಿಸಿದೆ.

  MORE
  GALLERIES

 • 48

  Shilpa Shetty: ಕಟೀಲು ದೇಗುಲಕ್ಕೆ ಶಿಲ್ಪಾ ಶೆಟ್ಟಿ ಭೇಟಿ, ದುರ್ಗಾಪರಮೇಶ್ವರಿ ಬಳಿ ಬೇಡಿದ್ದೇನು ಬಾಲಿವುಡ್ ನಟಿ?

  ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ ಶಿಲ್ಪಾ ಶೆಟ್ಟಿ ಬಳಿಕ ಉತ್ತರ ಕನ್ನಡದ ಹೆಮ್ಮೆಯ ನೃತ್ಯ ಕಲೆ ಯಕ್ಷಗಾನವನ್ನು ವೀಕ್ಷಿಸಿದ್ರು. ಕೆಲ ಕಾಲ ಯಕ್ಷಗಾನ ವೀಕ್ಷಿಸಿ ನಟಿ ಶಿಲ್ಪಾ ಶೆಟ್ಟಿ ಕಲೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.

  MORE
  GALLERIES

 • 58

  Shilpa Shetty: ಕಟೀಲು ದೇಗುಲಕ್ಕೆ ಶಿಲ್ಪಾ ಶೆಟ್ಟಿ ಭೇಟಿ, ದುರ್ಗಾಪರಮೇಶ್ವರಿ ಬಳಿ ಬೇಡಿದ್ದೇನು ಬಾಲಿವುಡ್ ನಟಿ?

  ಈ ವೇಳೆ ಪತಿ ರಾಜ್ ಕುಂದ್ರ, ತಂಗಿ ಶಮಿತಾ ಶೆಟ್ಟಿ, ಕುಟುಂಬ ವರ್ಗದವರು, ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ ಉಪಸ್ಥಿತರಿದ್ದರು.

  MORE
  GALLERIES

 • 68

  Shilpa Shetty: ಕಟೀಲು ದೇಗುಲಕ್ಕೆ ಶಿಲ್ಪಾ ಶೆಟ್ಟಿ ಭೇಟಿ, ದುರ್ಗಾಪರಮೇಶ್ವರಿ ಬಳಿ ಬೇಡಿದ್ದೇನು ಬಾಲಿವುಡ್ ನಟಿ?

  2000 ಶಿಲ್ಪಾ ಶೆಟ್ಟಿ ಅಭಿನಯದ ಧಡಕನ್ ಸಿನಿಮಾ ಸೂಪರ್ ಹಿಟ್ ಆಗ್ತಿದ್ದಂತೆ ಶಿಲ್ಪಾ ಶೆಟ್ಟಿ ರೇಂಜ್ ಬದಲಾಯ್ತು. ಶಿಲ್ಪಾ ಶೆಟ್ಟಿಗೆ ಬಾಲಿವುಡ್ ಸಿನಿಮಾ ಆಫರ್ ಗಳು ಹರಿದು ಬಂದ್ವು. ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲೂ ಶಿಲ್ಪಾ ಶೆಟ್ಟಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

  MORE
  GALLERIES

 • 78

 • 88

  2009 ರಲ್ಲಿ ಉದ್ಯಮಿ ರಾಜ್ ಕುಂದ್ರಾರನ್ನು ಶಿಲ್ಪಾ ಶೆಟ್ಟಿ ವಿವಾಹವಾದರು. ಈ ದಂಪತಿಗೆ ಒಬ್ಬ ಮಗ, ಬಬ್ಬ ಮಗಳಿದ್ದಾರೆ. ಶಿಲ್ಪಾ ಶೆಟ್ಟಿ 2009 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ತಂಡ ರಾಜಸ್ಥಾನ ರಾಯಲ್ಸ್​ನ ಸಹ ಮಾಲೀಕಿಯಾಗಿದ್ದಾರೆ.

  MORE
  GALLERIES