ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇತ್ತೀಚೆಗೆ ಸ್ಟೈಲಿಷ್ ಬ್ಲೇಝರ್ ಡ್ರೆಸ್ನಲ್ಲಿ ಕಾಣಿಸಿಕೊಂಡರು. ವೈಟ್ ಶ್ರೀ ವೈಟ್ ಔಟ್ಫಿಟ್ನಲ್ಲಿ ಕಾಣಿಸಿಕೊಂಡಿದ್ದಾರೆ.
2/ 8
ನಟಿ ಶಿಲ್ಪಾ ಅವರು ಇತ್ತೀಚೆಗೆ ಸೆಲೆಬ್ರಿಟಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾಗ ಸುಂದರವಾಗಿ ಕಾಣಿಸಿಕೊಂಡರು. ರೆಡ್ ಕಾರ್ಪೆಟ್ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟರು.
3/ 8
ನಟಿಗೆ 47 ವರ್ಷ ಆಗಿದೆ ಎಂದರೆ ನಂಬುವುದು ಕಷ್ಟ. ಏಜ್ ಈಸ್ ಜಸ್ಟ್ ನಂಬರ್ ಎನ್ನುವುದನ್ನು ಪ್ರೂವ್ ಮಾಡಿದ್ದಾರೆ ನಟಿ. ನಟಿಯ ಸ್ಟೈಲ್ ಕೂಡಾ ಹೈಲೈಟ್ ಆಗಿದೆ.
4/ 8
ಸುಂದರವಾದ ಇಯರಿಂಗ್ಸ್ ಧರಿಸಿದ್ದ ಶಿಲ್ಪಾ ಶೆಟ್ಟಿ ಸಿಂಪಲದ ಹೇರ್ಸ್ಟೈಲ್ ಮಾಡಿಕೊಂಡಿದ್ದರು. ಅವರ ಕಣ್ಣಿನ ಮೇಕಪ್ ಕೂಡಾ ಅದ್ಭುತವಾಗಿತ್ತು.
5/ 8
ನಟಿಯ ಫೋಟೋಗಳಿಗೆ 2 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಬ್ಯೂಟಿಫುಲ್ ಆಗಿ ಕಾಣಿಸಿರುವ ನಟಿಯ ಫೋಟೋಸ್ಗೆ ಒಂದೂವರೆ ಸಾವಿರಕ್ಕೂ ಹೆಚ್ಚು ಕಮೆಂಟ್ ಬಂದಿದೆ.
6/ 8
ಹ್ಯಾಂಗಿಂಗ್ ನೆಕ್ಸ್ಟೈಲ್ನ ವೈಟ್ ಡ್ರೆಸ್ಗೆ ಸುಂದರವಾದ ಬ್ಲೇಝರ್ ಧರಿಸಿದ್ದರು. ನಟಿಯ ಡ್ರೆಸ್ ಮೇಲೆ ಲೆಫ್ಟ್ ಸೈಡ್ನಲ್ಲಿ ಬ್ಲ್ಯಾಕ್ ಫ್ಲವರ್ ಡಿಸೈನ್ ಇತ್ತು.
7/ 8
ಇದೀಗ ಇನ್ನೊಂದು ಎಕ್ಸೈಟಿಂಗ್ ವಿಚಾರ ಹೊರ ಬಿದ್ದಿದ್ದು ನಟಿ 17 ವರ್ಷದ ಬಳಿಕ ಕನ್ನಡ ಚಿತ್ರರಂಗಕ್ಕೆ ಮರಳಲಿದ್ದಾರೆ ಎಂದು ಹೇಳಲಾಗಿದೆ.
8/ 8
ನಟಿ ಕೆಡಿ ಸಿನಿಮಾಗಾಗಿ ಸ್ಯಾಂಡಲ್ವುಡ್ಗೆ ಕಮ್ ಬ್ಯಾಕ್ ಮಾಡಲಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಖುಷಿ ತಂದಿದೆ. ಧ್ರುವ ಸರ್ಜಾ ಸಿನಿಮಾದಲ್ಲಿ ರವಿಚಂದ್ರನ್ ಜೊತೆ ಜೋಡಿಯಾಗಲಿದ್ದಾರೆ ಎನ್ನಲಾಗುತ್ತಿದೆ.
First published:
18
Shilpa Shetty: 47 ವರ್ಷದ ಶಿಲ್ಪಾ ಶೆಟ್ಟಿಯ ಹೊಸ ಸ್ಟೈಲ್! ಏನಮ್ಮಾ ಅವತಾರ ಎಂದ ನೆಟ್ಟಿಗರು