ರಾಜ್​ ಕುಂದ್ರಾ ಮನೆಗೆ ಮರಳಿದ ಬಳಿಕ ಮೊದಲ ಬಾರಿ ಮಾಧ್ಯಮದ ಮುಂದೆ ಮನಸಾರೆ ನಕ್ಕ ಶಿಲ್ಪಾ ಶೆಟ್ಟಿ

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ಗಂಡ ರಾಜ್​ಕುಂದ್ರಾ ಜಾಮೀನು ಪಡೆದು ಮನೆಗೆ ಮರಳಿದ್ದಾರೆ. ರಾಜ್​ ಕುಂದ್ರಾ ಮನೆಗೆ ಬಂದ ಬಳಿಕ ಕ್ಯಾಮೆರಾಗೆ ಫೋಸ್​ ನೀಡಿರುವ ನಟಿ ಶಿಲ್ಪಾ ಶೆಟ್ಟಿ ಮನಸಾರೆ ಸಂತಸದಿಂದ ಮಾಧ್ಯಮಗಳ ಮುಂದೆ ನಗೆ ಬೀರಿ ಗಮನ ಸೆಳೆದಿದ್ದಾರೆ. (Photos: viral bhayani)

First published: