ಮುಂಬೈನಲ್ಲಿ ಸೀಫುಡ್ ಕ್ರೇಜ್ ಜಾಸ್ತಿ ಇದೆ. ಆದ್ದರಿಂದ ವರ್ಲಿಯಲ್ಲಿ ಪ್ರಸಿದ್ಧ ಬೆಸ್ಟಿಯನ್ ರೆಸ್ಟೋರೆಂಟ್ ಇದೆ. ಅಲ್ಲಿ ನೀವು ಸಮುದ್ರ ಆಹಾರವನ್ನು ಸವಿಯಬಹುದು. ಇದರ ಒಡತಿ ಶಿಲ್ಪಾ ಶೆಟ್ಟಿ. ಇಲ್ಲಿ ವೈವಿಧ್ಯಮಯ ಸಮುದ್ರಾಹಾರ ಲಭ್ಯವಿದೆ. ಇದಲ್ಲದೇ ಶಿಲ್ಪಾ ಶೆಟ್ಟಿ ಪಿಜ್ಜಾಕ್ಕಾಗಿ ಪಿಜ್ಜಾ ರೆಸ್ಟೊರೆಂಟ್ ಕೂಡ ತೆರೆದಿದ್ದಾರೆ.