Shilpa Shetty: ಇನ್ನೂ ರಜೆಯ ಮೂಡ್​ನಲ್ಲಿದ್ದಾರೆ ಶಿಲ್ಪಾ ಶೆಟ್ಟಿ..!

ಗೋವಾದಿಂದ ಹಿಂತಿರುಗಿದ ನಂತರವೂ ಶಿಲ್ಪಾ ಶೆಟ್ಟಿ ಗೋವಾ ಹಾಲಿಡೇ ಮೂಡ್​ನಲ್ಲಿದ್ದಾರೆ. ಗೋವಾದಲ್ಲಿ ಕುಟುಂಬದೊಂದಿಗೆ ಕಳೆದ ಆ ದಿನಗಳನ್ನು ಅವರಿಗೆ ಮರೆಯಲು ಆಗುತ್ತಲೇ ಇಲ್ಲವಂತೆ. (ಚಿತ್ರಗಳು ಕೃಪೆ: ಶಿಲ್ಪಾ ಶೆಟ್ಟಿ ಇನ್​ಸ್ಟಾಗ್ರಾಂ ಖಾತೆ)

First published: