ShilpShetty: ಈ ಕಷ್ಟ ಮುಗಿಯಲಿದೆ... ಅಮ್ಮನಿಗೆ ಧೈರ್ಯ ತುಂಬಿದ ಶಿಲ್ಪಾಶೆಟ್ಟಿ ಮಗ

ರಾಜ್​ ಕುಂದ್ರಾ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ಮತ್ತು ಮಕ್ಕಳು ಸಾಕಷ್ಟು ಆಘಾತಕ್ಕೆ ಒಳಗಾಗಿದ್ದಾರೆ. ಬಾಲಿವುಡ್​ನಲ್ಲಿ ಸ್ವಂತ ಪರಿಶ್ರಮದಿಂದ ಹೆಸರು ಮಾಡಿದ್ದ ನಟಿ ಈಗ ಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಕಷ್ಟಗಳು ಶೀಘ್ರವೇ ಕರಗಲಿದೆ ಎಂದು ಅಮ್ಮನಿಗೆ ಮಗ ವಿಹಾನ್​ ಧೈರ್ಯ ತುಂಬಿದ್ದಾನೆ.

First published: