Shilpa Shetty: ಹೆದರಿಸೋಕೆ ಬಂದ ಶಿಲ್ಪಾ ಶೆಟ್ಟಿ: ನಟಿಯ ಹಾರರ್​ ಲುಕ್​ ನೋಡಿ ತಬ್ಬಿಬ್ಬಾದ ನೆಟ್ಟಿಗರು..!

ಪರಿ ಸಿನಿಮಾದಲ್ಲಿ ನಟಿ ಅನುಷ್ಕಾ ಶರ್ಮಾ ಹಾರರ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅದಕ್ಕಿಂತ ಭಯಾನಕ ಲುಕ್​ನಲ್ಲಿ ಈಗ ಶಿಲ್ಪಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆಯಿಂದಲೇ ಶಿಲ್ಪಾ ಶೆಟ್ಟಿ ಅವರ ಹಾರರ್​ ಲುಕ್​ ವೈರಲ್​ ಆಗುತ್ತಿದೆ. ಅಷ್ಟಕ್ಕೂ ಶಿಲ್ಪಾ ಏನಾದರೂ ಹಾರರ್​ ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಅನ್ನೋ ಅನುಮಾನ ಬರೋದು ಸಹಜ. ಆದರೆ ಶಿಲ್ಪಾ ಅವರ ಈ ಅವತಾರಕ್ಕೆ ಸಿನಿಮಾ ಅಲ್ಲ ಒಂದು ಮಜವಾದ ಕಾರಣವಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: