Shilpa Shetty: ಪಕ್ಕಾ ಕನ್ನಡತಿಯಂತೆ ಸೀರೆಯುಟ್ಟು ಸಂಭ್ರಮಿಸಿದ ಕರಾವಳಿ ಸುಂದರಿ ಶಿಲ್ಪಾ ಶೆಟ್ಟಿ..!

Shilpa Shetty: ನಟಿ ಶಿಲ್ಪಾ ಶೆಟ್ಟಿ ಎಷ್ಟು ಮಾಡರ್ನ್​ ಆಗಿ ಇರ್ತಾರೋ ಅಷ್ಟೆ ಸಾಂಪ್ರದಾಯಿಕವಾಗಿಯೂ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಕರಾವಳಿಯ ಈ ಚೆಲುವೆ ಸಮಯ ಹಾಗೂ ಸಂದರ್ಭಕ್ಕೆ ತಕ್ಕಂತೆ ಸ್ಟೈಲ್​ ಅನ್ನು ಬದಲಾಯಿಸಿಕೊಳ್ಳುತ್ತಿರುತ್ತಾರೆ. ನಿನ್ನೆಯಷ್ಟೆ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಅಮ್ಮ ಹಾಗೂ ತಂಗಿ ಜೊತೆ ತೆಗೆಸಿಕೊಂಡಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮೂರು ಮಂದಿ ಪಕ್ಕಾ ಕನ್ನಡತಿಯರಂತೆ ಸೀರೆಯುಟ್ಟು ಸಂಭ್ರಮಿಸಿದ್ದಾರೆ. (ಚಿತ್ರಗಳು ಕೃಪೆ: ಶಿಲ್ಪಾ ಶೆಟ್ಟಿ ಇನ್​ಸ್ಟಾಗ್ರಾಂ ಖಾತೆ)

First published: