ಹುಟ್ಟುಹಬ್ಬದಂದು ಮಗನಿಗೆ ಇಷ್ಟವಾದ ಉಡುಗೊರೆ ಕೊಟ್ಟ ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ..!

ಶಿಲ್ಪಾ ಶೆಟ್ಟಿ ಅವರ ಮನೆಯಲ್ಲಿ ಈಗ ಮತ್ತೆ ಸಂತಸ ಮನೆ ಮಾಡಿದೆ. ಕೊರೋನಾ ಸೋಂಕಿನಿಂದಾಗಿ ಕೆಲ ಸಮಯದಿಂದ ಆತಂಕ ಮನೆ ಮಾಡಿದ್ದ ಮನೆಯಲ್ಲಿ ಈಗ ಹುಟ್ಟುಹಬ್ಬದ ಸಂಭ್ರಮ. ಮಗ ವಿಯಾನ್​ 9ನೇ ವರ್ಷಕ್ಕೆ ಕಾಲಿಟ್ಟಿದ್ದು, ಮಗನಿಗೆ ಇಷ್ಟವಾದ್ದನ್ನೇ ಉಡುಗೊರೆಯಾಗಿ ನೀಡುವ ಮೂಲಕ ವಿಯಾನ್​ ಮುಖದಲ್ಲಿ ನಗು ಮೂಡಿಸಿದ್ದಾರೆ ಶಿಲ್ಪಾ ಶೆಟ್ಟಿ ಹಾಗೂ ರಾಜ್​ ಕುಂದ್ರಾ. (ಚಿತ್ರಗಳು ಕೃಪೆ: ಶಿಲ್ಪಾ ಶೆಟ್ಟಿ ಹಾಗೂ ರಾಜ್​ ಕುಂದ್ರಾ ಇನ್​ಸ್ಟಾಗ್ರಾಂ ಖಾತೆ)

First published: