kiara advani: 'ಶೇರ್​ ಷಾ' ನಟಿ ಕಿಯಾರ ಅಡ್ವಾಣಿ ತದ್ರೂಪಿ ಪತ್ತೆ; ಅಭಿಮಾನಿಗಳಲ್ಲಿ ಅಚ್ಚರಿ

ಒಬ್ಬರಂತೆ ಪ್ರಪಂಚದಲ್ಲಿ ಏಳು ಮಂದಿ ಇರುತ್ತಾರೆ ಎಂಬ ನಂಬಿಕೆ ಇದೆ. ಅದರಂತೆ ಹಲವು ನಟ-ನಟಿಯರಿಗೆ ಹೋಲಿಕೆಯಾಗುವಂತಹವರು ಸಿಕ್ಕು ಅವರ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಈ ಬಾರಿ ನಟಿ ಕಿಯಾರಾ ಅದ್ವಾನಿ ಪ್ರತಿರೂಪ ಹೋಲುವ ನಟಿ ಸಿಕ್ಕಿ ಸುದ್ದಿಯಾಗಿದ್ದಾರೆ. (Photos : kiara advani Dr.Aishwarya

First published: