ಸದ್ಯ ಶೆರ್ಲಿನ್ ಅವರು ರಾಜ್ಕುಂದ್ರಾ ಅವರ ಜತೆಗಿನ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ, 'ಈ ದಿನ 2019 ಮಾರ್ಚ್ 29 ಆಗಿತ್ತು. 'ಆರ್ಮ್ಸ್ಪ್ರೈಮ್' ಆಯೋಜಿಸಿದ 'ದಿ ಶೆರ್ಲಿನ್ ಚೋಪ್ರಾ' ಆ್ಯಪ್ನ ಮೊದಲ ಕಂಟೆಂಟ್ ಶೂಟ್ ನಡೆಯುತ್ತಿತ್ತು. ನಾನು ಅಲ್ಲಿಯವರೆಗೆ ಯಾವುದೇ ಆ್ಯಪ್ನೊಂದಿಗೆ ಸಂಯೋಜನೆ ಮಾಡಿರಲಿಲ್ಲ. ಹಾಗಾಗಿ ನನ್ನ ಪಾಲಿಗೆ ಹೊಸ ಅನುಭವವಾಗಿತ್ತು. ಅಲ್ಲಿ ಭರವಸೆಯ ಹಾಗೂ ಉತ್ಸಾಹದ ವಾತಾವರಣ ಮನೆ ಮಾಡಿತ್ತು' ಎಂದಿದ್ದಾರೆ.