Bigg Boss: ಬಿಗ್ಬಾಸ್ ಮನೆಯಲ್ಲಿ ಅವಮಾನ ಎದುರಿಸಿದ್ದ ನಟಿ ಮುಂಬೈನಲ್ಲಿ ಸ್ವಂತ ಬಂಗಲೆ ಖರೀದಿಸಿದ್ರು!
'ಬಿಗ್ ಬಾಸ್' ಖ್ಯಾತಿಯ ನಟಿ-ಪಂಜಾಬಿ ಚೆಲುವೆ ಶೆಹನಾಜ್ ಗಿಲ್ ಪ್ರಸ್ತುತ ತಮ್ಮ ಬಾಲಿವುಡ್ ಡಿಬಟ್ ಸಿನಿಮಾ ಮೂಲಕ ಸುದ್ದಿಯಲ್ಲಿದ್ದಾರೆ. ಅವರು ಇತ್ತೀಚೆಗೆ ಮುಂಬೈನಲ್ಲಿ ಮನೆಯನ್ನೂ ಖರೀದಿಸಿದ್ದಾರೆ.
'ಬಿಗ್ ಬಾಸ್' ಖ್ಯಾತಿಯ ನಟಿ-ಪಂಜಾಬಿ ಗಾಯಕಿ ಶಹನಾಜ್ ಗಿಲ್ ಪ್ರಸ್ತುತ ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಅವರ ಮೊದಲ ಸಿನಿಮಾ ರಿಲೀಸ್ ಆಗುವುದರಲ್ಲಿದೆ.
2/ 8
ನಟಿ ಶೀಘ್ರದಲ್ಲೇ ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ ಕಿಸಿಕಾ ಭಾಯ್ ಕಿಸಿಕಿ ಜಾನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಪೂಜಾ ಹೆಗ್ಡೆ ಅವರೂ ನಟಿಸುತ್ತಿದ್ದಾರೆ.
3/ 8
ಇದೀಗ ನಟಿ ಶಹನಾಜ್ ಗಿಲ್ ಅವರ ಖಾಸಗಿ ಜೀವನದ ಕಾರಣದಿಂದ ಬೆಳಕಿಗೆ ಬಂದಿದ್ದಾರೆ. ಹೊಸ ಇಂಟ್ರೆಸ್ಟಿಂಗ್ ವಿಚಾರವನ್ನು ಅವರು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ.
4/ 8
ಇತ್ತೀಚೆಗೆ ನಟಿ ತನ್ನ ಯೂಟ್ಯೂಬ್ ಶೋನಲ್ಲಿ ತಾನು ಹೊಸ ಮನೆಯನ್ನು ಖರೀದಿಸಿರುವುದಾಗಿ ಹೇಳಿದ್ದಾರೆ. ಅಂತೂ ಬಿಗ್ಬಾಸ್ನಲ್ಲಿ ಅವಮಾನ ಎದುರಿಸಿದ್ದ ನಟಿ ಈಗ ಬೆಳೆದುನಿಂತಿದ್ದಾರೆ.
5/ 8
ಹಣ ಉಳಿತಾಯ ಮತ್ತು ಸಂಪಾದನೆಗಾಗಿ ನನ್ನ ಯೂಟ್ಯೂಬ್ ಶೋ ಆರಂಭಿಸಿದ್ದೇನೆ ಎಂದು ಶಹನಾಜ್ ಹೇಳಿದ್ದಾರೆ. ಅವರ ಚಾನೆಲ್ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
6/ 8
ಶಹನಾಜ್ ಅವರ ಕಾರ್ಯಕ್ರಮದ ಹೆಸರು 'ದೇಸಿ ವೈಬ್ಸ್ ವಿತ್ ಶಹನಾಜ್ ಗಿಲ್'. ಇದನ್ನು ಫ್ಯಾನ್ಸ್ ನೋಡಿ ಲೈಕ್ಸ್ ಕೊಡುತ್ತಿದ್ದಾರೆ. ಅವರ ವಿಡಿಯೋಗಳು ಬಹಳ ಬೇಗನೆ ಕ್ಲಿಕ್ ಆಗುತ್ತಿವೆ.
7/ 8
ಇಲ್ಲಿಯವರೆಗೆ ಶಾಹಿದ್ ಕಪೂರ್, ಆಯುಷ್ಮಾನ್ ಖುರಾನಾ, ವಿಕ್ಕಿ ಕೌಶಲ್ ಮುಂತಾದ ದೊಡ್ಡ ನಟರು ಈ ಶೋನಲ್ಲಿ ಭಾಗವಹಿಸಿದ್ದಾರೆ. ಇದೀಗ ಈ ಶೋ ಮತ್ತಷ್ಟು ಸ್ಟಾರ್ಸ್ಗಳನ್ನು ಆಕರ್ಷಿಸುತ್ತಿದೆ.
8/ 8
ನಟಿಯ ಇತ್ತೀಚಿನ ಸಂಚಿಕೆಯಲ್ಲಿ ಯುಟ್ಯೂಬರ್ ಭುವನ್ ಬಾಮ್ ಭಾಗವಹಿಸಿದ್ದರು. ಶಹನಾಜ್ ಅವರಲ್ಲಿ ಡಿಸೈನರ್ ಬಟ್ಟೆ ಇಲ್ಲ ಎಂದು ಬಿಗ್ಬಾಸ್ ಮನೆಯಲ್ಲಿ ಅವಮಾನಿಸಲಾಗಿತ್ತು.
First published:
18