Shehnaaz Gill: ಹೇಗಿದ್ದೋರು ಹೇಗಾದ್ರು! ಶೆಹನಾಝ್ ತೂಕ ಇಳಿಕೆ ಸೀಕ್ರೆಟ್ ಗೊತ್ತಾ?

ಪಂಜಾಬ್‌ನ ಕತ್ರಿನಾ ಎಂದು ಕರೆಯಲ್ಪಡುವ ನಟಿ ಶೆಹನಾಝ್ ಗಿಲ್ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಶೆಹನಾಝ್ ಇಂದು ತನ್ನ 29 ನೇ ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ದಪ್ಪಗಿದ್ದ ನಟಿ ತೂಕ ಕಳೆದುಕೊಂಡಿದ್ದು ಹೇಗೆ ಗೊತ್ತಾ?

First published:

  • 110

    Shehnaaz Gill: ಹೇಗಿದ್ದೋರು ಹೇಗಾದ್ರು! ಶೆಹನಾಝ್ ತೂಕ ಇಳಿಕೆ ಸೀಕ್ರೆಟ್ ಗೊತ್ತಾ?

    ಬಿಗ್​ಬಾಸ್ ಪ್ರೇಮಿಗಳ ಅತ್ಯಂತ ಪರಿಚಿತ ಹೆಸರು ಶೆಹನಾಖ್ ಗಿಲ್. ಪಂಜಾಬ್​ನ ಈ ಚೆಲುವೆ ಈಗ ಬಾಲಿವುಡ್​ನಲ್ಲಿ ಸಖತ್ ಫೇಮಸ್.

    MORE
    GALLERIES

  • 210

    Shehnaaz Gill: ಹೇಗಿದ್ದೋರು ಹೇಗಾದ್ರು! ಶೆಹನಾಝ್ ತೂಕ ಇಳಿಕೆ ಸೀಕ್ರೆಟ್ ಗೊತ್ತಾ?

    ನಟ ಸಿದ್ಧಾರ್ಥ್ ಶುಕ್ಲಾ ಅವರ ಗರ್ಲ್​ಫ್ರೆಂಡ್ ಆಗಿದ್ದರು. ಬಿಗ್​ಬಾಸ್ ಸೀಸನ್​ನಲ್ಲಿ ಅವರು ನಟನೊಂದಿಗೆ ಪ್ರೀತಿಯಲ್ಲಿ ಬಿದ್ದರು. ಇವರ ರಿಲೇಷನ್​ಶಿಪ್ ಕ್ಯೂಟ್ ಆಗಿತ್ತು.

    MORE
    GALLERIES

  • 310

    Shehnaaz Gill: ಹೇಗಿದ್ದೋರು ಹೇಗಾದ್ರು! ಶೆಹನಾಝ್ ತೂಕ ಇಳಿಕೆ ಸೀಕ್ರೆಟ್ ಗೊತ್ತಾ?

    ಶೆಹನಾಝ್ 27 ಜನವರಿ 1993 ರಂದು ಜನಿಸಿದರು. ಬಾಲ್ಯದಿಂದಲೂ ನಟಿಯಾಗಬೇಕೆಂಬ ಆಸೆ ಇಟ್ಟುಕೊಂಡಿದ್ದರು. ಬಿಗ್ ಬಾಸ್ 13ರಿಂದಾಗಿ ಶೆಹನಾಝ್ ವಿಭಿನ್ನ ಗುರುತನ್ನು ಪಡೆದರು. ನಟ ಸಿದ್ಧಾರ್ಥ್ ಶುಕ್ಲಾ ಜೊತೆಗಿನ ಅವರ ಸ್ನೇಹ ಪ್ರೇಕ್ಷಕರಿಗೆ ಇಷ್ಟವಾಯಿತು.

    MORE
    GALLERIES

  • 410

    Shehnaaz Gill: ಹೇಗಿದ್ದೋರು ಹೇಗಾದ್ರು! ಶೆಹನಾಝ್ ತೂಕ ಇಳಿಕೆ ಸೀಕ್ರೆಟ್ ಗೊತ್ತಾ?

    ಬಿಗ್ ಬಾಸ್ ನಂತರ ಶೆಹನಾಜ್ ತಮ್ಮ ಫಿಟ್ನೆಸ್ ಬಗ್ಗೆ ವಿಶೇಷ ಗಮನ ಹರಿಸಿದ್ದಾರೆ. ಶೆಹನಾಜ್ ಕಾರ್ಯಕ್ರಮದಿಂದ ಹೊರಬಂದ ತಕ್ಷಣ, ಹೆಚ್ಚಿದ ತೂಕವನ್ನು ಕಳೆದುಕೊಂಡು ಸ್ಲಿಮ್ ಟ್ರಿಮ್ ಆದರು.

    MORE
    GALLERIES

  • 510

    Shehnaaz Gill: ಹೇಗಿದ್ದೋರು ಹೇಗಾದ್ರು! ಶೆಹನಾಝ್ ತೂಕ ಇಳಿಕೆ ಸೀಕ್ರೆಟ್ ಗೊತ್ತಾ?

    ಆರು ತಿಂಗಳಲ್ಲಿ ಶೆಹನಾಜ್ 12 ಕೆಜಿ ತೂಕ ಇಳಿಸಿಕೊಂಡಿದ್ದರು. ಯಾವುದೇ ರೀತಿಯ ಜಿಮ್ ಅಥವಾ ವ್ಯಾಯಾಮವಿಲ್ಲದೆ ತೂಕ ಇಳಿಸಿದ್ದು ವಿಶೇಷ.

    MORE
    GALLERIES

  • 610

    Shehnaaz Gill: ಹೇಗಿದ್ದೋರು ಹೇಗಾದ್ರು! ಶೆಹನಾಝ್ ತೂಕ ಇಳಿಕೆ ಸೀಕ್ರೆಟ್ ಗೊತ್ತಾ?

    ಶೆಹನಾಝ್ ಸಂದರ್ಶನವೊಂದರಲ್ಲಿ 'ಲಾಕ್‌ಡೌನ್ ಸಮಯದಲ್ಲಿ ನನಗೆ ಯಾವುದೇ ಕೆಲಸ ಇರಲಿಲ್ಲ. ಹಾಗಾಗಿ ತೂಕ ಇಳಿಸುವತ್ತ ಗಮನ ಹರಿಸಿದೆ. ಯಾವುದೇ ವ್ಯಾಯಾಮವಿಲ್ಲದೆ ತೂಕ ಕಳೆದುಕೊಂಡೆ ಎಂದು ಹೇಳಿದ್ದಾರೆ.

    MORE
    GALLERIES

  • 710

    Shehnaaz Gill: ಹೇಗಿದ್ದೋರು ಹೇಗಾದ್ರು! ಶೆಹನಾಝ್ ತೂಕ ಇಳಿಕೆ ಸೀಕ್ರೆಟ್ ಗೊತ್ತಾ?

    ತೂಕ ಇಳಿಸಿಕೊಳ್ಳಲು ವ್ಯಾಯಾಮ ಮಾಡುವುದು ಅನಿವಾರ್ಯವಲ್ಲ. ಅದನ್ನು ಮಾಡದೆ ತೂಕ ಇಳಿಸಿಕೊಳ್ಳಲು ಸಾಧ್ಯ. ತೂಕ ಇಳಿಸಿಕೊಳ್ಳುವಾಗ ಶೆಹನಾಜ್ ಆಹಾರದ ಬಗ್ಗೆ ವಿಶೇಷ ಗಮನ ಹರಿಸಿದರು ಎಂದು ರಿವೀಲ್ ಮಾಡಿದ್ದಾರೆ.

    MORE
    GALLERIES

  • 810

    Shehnaaz Gill: ಹೇಗಿದ್ದೋರು ಹೇಗಾದ್ರು! ಶೆಹನಾಝ್ ತೂಕ ಇಳಿಕೆ ಸೀಕ್ರೆಟ್ ಗೊತ್ತಾ?

    ಎರಡು ಚಪಾತಿ ತಿನ್ನುವಷ್ಟು ಹಸಿವಾಗಿದ್ದರೂ ಒಂದನ್ನೇ ತಿನ್ನುತ್ತಿದ್ದೆ. ನಾನು ದಾಲ್ ನಲ್ಲಿ ಮೂಂಗ್ ದಾಲ್ ತಿನ್ನುತ್ತಿದ್ದೆ. ಮಾಂಸಾಹಾರಿ ಆಹಾರವನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಅರ್ಧ ಊಟ ಕಡಿಮೆ ಮಾಡಿದ್ದೆ ಎಂದಿದ್ದಾರೆ.

    MORE
    GALLERIES

  • 910

    Shehnaaz Gill: ಹೇಗಿದ್ದೋರು ಹೇಗಾದ್ರು! ಶೆಹನಾಝ್ ತೂಕ ಇಳಿಕೆ ಸೀಕ್ರೆಟ್ ಗೊತ್ತಾ?

    ಮೊದಲು ಇದನ್ನು ಮಾಡಲು ನನಗೆ ಕಷ್ಟವಾಯಿತು. ಆದರೆ ನಂತರ ನಾನು ಅದನ್ನು ಅಭ್ಯಾಸ ಮಾಡಿದ್ದೇನೆ ಎಂದಿದ್ದಾರೆ. ಶೆಹನಾಝ್ ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಐಸ್ ಕ್ರೀಮ್ ಮತ್ತು ಚಾಕೊಲೇಟ್ ತಿನ್ನುವುದನ್ನು ಸಹ ನಿಲ್ಲಿಸಿದರು.

    MORE
    GALLERIES

  • 1010

    Shehnaaz Gill: ಹೇಗಿದ್ದೋರು ಹೇಗಾದ್ರು! ಶೆಹನಾಝ್ ತೂಕ ಇಳಿಕೆ ಸೀಕ್ರೆಟ್ ಗೊತ್ತಾ?

    ಪಂಜಾಬ್​ನ ಕತ್ರಿನಾ ಬಾಲಿವುಡ್ ಸಿನಿಮಾಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ರೆಡಿಯಾಗಿದ್ದಾರೆ. ಅವರ ಸಿನಿಮಾ ನೋಡಲು ಅಭಿಮಾನಿಗಳೂ ಕುತೂಹಲದಿಂದ ಕಾಯುತ್ತಿದ್ದಾರೆ.

    MORE
    GALLERIES