Sheezan Khan: ತುನಿಶಾ ಶರ್ಮಾ ಆತ್ಮಹತ್ಯೆ ಕೇಸ್; 70 ದಿನಗಳ ಬಳಿಕ ಜೈಲಿನಿಂದ ಹೊರಬಂದ ಶ್ರೀಜಾನ್, ತಮ್ಮನನ್ನು ಕಂಡು ಅಕ್ಕನ ಕಣ್ಣೀರು

Tunisha Sharma: ತುನಿಶಾ ಶರ್ಮಾ ಆತ್ಯಹತ್ಯೆ ಕೇಸ್ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ತುನಿಶಾ ಶರ್ಮಾ ಕುಟುಂಬಸ್ಥರು ಮಾಡಿದ ಆರೋಪ ಹಿನ್ನೆಲೆ ಶೀಜಾನ್ ಖಾನ್ನನ್ನು ಪೊಲೀಸರು ಬಂಧಿಸಿದ್ರು ಇದೀಗ ಶೀಜಾನ್ಗೆ ಬಿಡುಗಡೆ ಭಾಗ್ಯ ಲಭಿಸಿದೆ.

First published:

  • 18

    Sheezan Khan: ತುನಿಶಾ ಶರ್ಮಾ ಆತ್ಮಹತ್ಯೆ ಕೇಸ್; 70 ದಿನಗಳ ಬಳಿಕ ಜೈಲಿನಿಂದ ಹೊರಬಂದ ಶ್ರೀಜಾನ್, ತಮ್ಮನನ್ನು ಕಂಡು ಅಕ್ಕನ ಕಣ್ಣೀರು

    ತುನಿಶಾ ಶರ್ಮಾ ತಾಯಿ ಮಗಳ ಸಾವಿಗೆ ಶೀಜಾನ್ ಖಾನ್ ಕಾರಣ ಎಂದು ಆರೋಪಿಸಿದ್ರು. ಈ ಹಿನ್ನೆಲೆ ಪೊಲೀಸರು ಶೀಜಾನ್ ಖಾನ್ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ರು. 70 ದಿನ ಜೈಲಿನಲ್ಲಿದ್ದ ಅವರಿಗೆ ಇದೀಗ ಜಾಮೀನು ಸಿಕ್ಕಿದೆ.

    MORE
    GALLERIES

  • 28

    Sheezan Khan: ತುನಿಶಾ ಶರ್ಮಾ ಆತ್ಮಹತ್ಯೆ ಕೇಸ್; 70 ದಿನಗಳ ಬಳಿಕ ಜೈಲಿನಿಂದ ಹೊರಬಂದ ಶ್ರೀಜಾನ್, ತಮ್ಮನನ್ನು ಕಂಡು ಅಕ್ಕನ ಕಣ್ಣೀರು

    ‘ಅಲಿಬಾಬಾ’ ಧಾರಾವಾಹಿ ಖ್ಯಾತಿಯ ನಟಿ ತುನಿಶಾ ಶರ್ಮಾ ಅವರ ಸಾವಿನ ಕೇಸ್ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ನಟ ಶೀಜಾನ್ ಖಾನ್ ಜಾಮೀನು ಸಿಗದೆ ಜೈಲು ಹಕ್ಕಿ ಆಗಿದ್ರು. ಇದೀಗ ಜಾಮೀನು ಸಿಕ್ಕಿದ್ದು, ಜೈಲಿನಿಂದ ನಟ ಹೊರ ಬಂದಿದ್ದಾರೆ.

    MORE
    GALLERIES

  • 38

    Sheezan Khan: ತುನಿಶಾ ಶರ್ಮಾ ಆತ್ಮಹತ್ಯೆ ಕೇಸ್; 70 ದಿನಗಳ ಬಳಿಕ ಜೈಲಿನಿಂದ ಹೊರಬಂದ ಶ್ರೀಜಾನ್, ತಮ್ಮನನ್ನು ಕಂಡು ಅಕ್ಕನ ಕಣ್ಣೀರು

    2022ರ ಡಿಸೆಂಬರ್ನಲ್ಲಿ ಶೀಜಾನ್ ಖಾನ್ ಅವರನ್ನು ಬಂಧಿಸಲಾಗಿತ್ತು. 70 ದಿನಗಳ ಕಾಲ ಅವರು ಜೈಲಿನಲ್ಲಿದ್ದರು. ಜಾಮೀನು ಪಡೆದು ಹೊರಬಂದ ಶೀಜಾನ್ ಖಾನ್ ಅವರನ್ನು ಕುಟುಂಬದವರು ಬರಮಾಡಿಕೊಂಡಿದ್ದಾರೆ.

    MORE
    GALLERIES

  • 48

    Sheezan Khan: ತುನಿಶಾ ಶರ್ಮಾ ಆತ್ಮಹತ್ಯೆ ಕೇಸ್; 70 ದಿನಗಳ ಬಳಿಕ ಜೈಲಿನಿಂದ ಹೊರಬಂದ ಶ್ರೀಜಾನ್, ತಮ್ಮನನ್ನು ಕಂಡು ಅಕ್ಕನ ಕಣ್ಣೀರು

    ಶೀಜಾನ್ ಖಾನ್ ಜೈಲಿನಿಂದ ಹೊರ ಬರ್ತಿದ್ದಂತೆ ಆತನ ಕುಟುಂಬಸ್ಥರು ಭಾವುಕರಾದ್ರು. ಶೀಜಾನ್ ಖಾನ್ ಅಕ್ಕ ಆತನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ತಮ್ಮನನ್ನು ಹೊರ ತರಲು ಶೀಜಾನ್ ಅಕ್ಕ ಹಲವು ದಿನಗಳಿಂದ ಹೋರಾಡುತ್ತಿದ್ರು.

    MORE
    GALLERIES

  • 58

    Sheezan Khan: ತುನಿಶಾ ಶರ್ಮಾ ಆತ್ಮಹತ್ಯೆ ಕೇಸ್; 70 ದಿನಗಳ ಬಳಿಕ ಜೈಲಿನಿಂದ ಹೊರಬಂದ ಶ್ರೀಜಾನ್, ತಮ್ಮನನ್ನು ಕಂಡು ಅಕ್ಕನ ಕಣ್ಣೀರು

    ಶೀಜಾನ್ ಖಾನ್ ಅವರಿಗೆ ಶನಿವಾರ (ಮಾರ್ಚ್ 4) ಜಾಮೀನು ಸಿಕ್ಕಿತು. ಜೈಲಿನ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಅವರು ಇಂದು (ಮಾ.5) ಹೊರಬಂದಿದ್ದಾರೆ. ತಮ್ಮ ಪಾಸ್​ಪೋರ್ಟ್ ಅನ್ನು ಕೋರ್ಟ್​ಗೆ ಒಪ್ಪಿಸಿದ್ದಾರೆ.

    MORE
    GALLERIES

  • 68

    Sheezan Khan: ತುನಿಶಾ ಶರ್ಮಾ ಆತ್ಮಹತ್ಯೆ ಕೇಸ್; 70 ದಿನಗಳ ಬಳಿಕ ಜೈಲಿನಿಂದ ಹೊರಬಂದ ಶ್ರೀಜಾನ್, ತಮ್ಮನನ್ನು ಕಂಡು ಅಕ್ಕನ ಕಣ್ಣೀರು

    1 ಲಕ್ಷ ರೂಪಾಯಿಗಳ ಶ್ಯೂರಿಟಿ ಮೊತ್ತದ ಮೇಲೆ ಶೀಜಾನ್ ಖಾನ್​ಗೆ ಜಾಮೀನು ನೀಡಲಾಗಿದೆ. ಷರತ್ತಿನ ಆಧಾರದ ಮೇಲೆ ಜಾಮೀನಿ ನೀಡಲಾಗಿದೆ. ಸಾಕ್ಷ್ಯವನ್ನು ಹಾಳು ಮಾಡಬಾರದು ಮತ್ತು ನ್ಯಾಯಾಂಗ ಪ್ರಕ್ರಿಯೆಗಳಿಗೆ ಸಹಕರಿಸುವಂತೆ ಸೂಚನೆ ನೀಡಲಾಗಿದೆ.

    MORE
    GALLERIES

  • 78

    Sheezan Khan: ತುನಿಶಾ ಶರ್ಮಾ ಆತ್ಮಹತ್ಯೆ ಕೇಸ್; 70 ದಿನಗಳ ಬಳಿಕ ಜೈಲಿನಿಂದ ಹೊರಬಂದ ಶ್ರೀಜಾನ್, ತಮ್ಮನನ್ನು ಕಂಡು ಅಕ್ಕನ ಕಣ್ಣೀರು

    ತುನಿಶಾ ಶರ್ಮಾ ಮತ್ತು ಶೀಜಾನ್ ಖಾನ್ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅವರ ನಡುವೆ ವೈಮನಸ್ಸು ಮೂಡಿತ್ತು. ಬ್ರೇಕಪ್ ಮಾಡಿಕೊಂಡಿದ್ರು. ಇಬ್ಬರ ಬ್ರೇಕಪ್ ಬಳಿಕ ಕೆಲವೇ ದಿನಗಳಲ್ಲಿ ತುನಿಶಾ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿತ್ತು.

    MORE
    GALLERIES

  • 88

    Sheezan Khan: ತುನಿಶಾ ಶರ್ಮಾ ಆತ್ಮಹತ್ಯೆ ಕೇಸ್; 70 ದಿನಗಳ ಬಳಿಕ ಜೈಲಿನಿಂದ ಹೊರಬಂದ ಶ್ರೀಜಾನ್, ತಮ್ಮನನ್ನು ಕಂಡು ಅಕ್ಕನ ಕಣ್ಣೀರು

    ತುನಿಶಾ ಶರ್ಮಾ ಅವರ ಕುಟುಂಬದವರ ಆರೋಪದ ಮೇರೆಗೆ ಶೀಜಾನ್ ಖಾನ್ ಅವರನ್ನು ಬಂಧಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು 524 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದರು. ಬಹುದಿನಗಳ ಬಳಿಕ ಶೀಜಾನ್ ಖಾನ್​ಗೆ ಜಾಮೀನು ಸಿಕ್ಕಿದ್ದು, ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

    MORE
    GALLERIES