Rishab Shetty-Rakshit: ಮತ್ತೆ ಒಂದಾಯ್ತಾ ಶೆಟ್ಟಿ ಗ್ಯಾಂಗ್? ಜಗಳ ಆಗಿದ್ದೆಲ್ಲಾ ಸುಳ್ಳಾ? ನಿಜವಾದ ಕತೆ ಏನು?

ಕಾಂತಾರ ಸಕ್ಸಸ್ ಖುಷಿಯಲ್ಲಿರುವ ರಿಷಬ್ ಶೆಟ್ಟಿ ಇದೀಗ ರಕ್ಷಿತ್ ಶೆಟ್ಟಿ ಜೊತೆ ಗೆಟ್ ಟು ಗೆದರ್ ಪಾರ್ಟಿ ಮಾಡಿದ್ದಾರೆ. ಪರಂವಃ ಸ್ಟುಡಿಯೋಸ್ ನಿರ್ಮಾಣದ ಸಿನಿಮಾದಿಂದ ರಿಷಬ್ ಹೊರ ಹೋಗ್ತಿದ್ದಂತೆ. ಅನೇಕ ವದಂತಿ ಹರಡಿತ್ತು. ಇದೀಗ ಎಲ್ಲದಕ್ಕೂ ತೆರೆ ಬಿದ್ದಿದೆ.

First published: