ಈ ಬಗ್ಗೆ ಶರ್ವಾನಂದ ಕುಟುಂಬ ಶೀಘ್ರದಲ್ಲೇ ಅಧಿಕೃತ ಹೇಳಿಕೆ ನೀಡುವ ಸಾಧ್ಯತೆಯಿದೆ. ಸದ್ಯ ಶರ್ವಾನಂದ್ ಗೆ 38 ವರ್ಷವಾಗಿದೆ. ಟಾಲಿವುಡ್ ಯಂಗ್ ಹೀರೋ ಶರ್ವಾನಂದ್, ಹಲವು ಸಿನಿಮಾಗಳಲ್ಲಿ ಸೈಡ್ ಆರ್ಟಿಸ್ಟ್ ಆಗಿಯೂ ನಟಿಸಿದ್ದರು. ಆ ನಂತರ ಚಿರಂಜೀವಿ ಜೊತೆ ಥಮ್ಸ್ ಅಪ್ ಜಾಹೀರಾತಿನಲ್ಲಿ ನಟಿಸಿದ್ದಲ್ಲದೆ, ಎಂಬಿಬಿಎಸ್ ಸಿನಿಮಾದಲ್ಲಿ ಶಂಕರ್ ದಾದಾ ಸಣ್ಣ ಪಾತ್ರದಲ್ಲಿ ನಟಿಸಿದ್ದರು.