ಜೂನ್ 3 ರಂದು ಜೇಷ್ಠ ಮಾಸದ ಹುಣ್ಣಿಮೆಯಂದು ರಾಜಸ್ಥಾನದ ಲೀಲಾ ಪ್ಯಾಲೇಸ್ನಲ್ಲಿ ಪಂಡಿತರು ನಿರ್ಧರಿಸಿದ ಮುಹೂರ್ತದಲ್ಲಿ ಶರ್ವಾನಂದರ ಮದುವೆ ನಡೆಯಲಿದೆ. ಇಂದಿನಿಂದಲೇ ಮದುವೆ ಕಾರ್ಯಗಳು ಶುರುವಾಗಲಿದೆ. ಚಿತ್ರರಂಗದ ನಂದಮೂರಿ, ಮೆಗಾ (ಕೊನಿಡೇಲ), ಅಕ್ಕಿನೇನಿ, ದಗ್ಗುಬಾಟಿ, ಘಟ್ಟಮನೇನಿ, ಉಪ್ಪಲಪಾಟಿ ಕುಟುಂಬಸ್ಥರು ಈ ಮದುವೆಗೆ ಆಗಮಿಸಲಿದ್ದಾರೆ. (ಟ್ವಿಟರ್/ಫೋಟೋ)