Sharwanand: ನಿಶ್ಚಿತಾರ್ಥ ದಿನವೇ ನಟನ ಹಳೆಯ ಲಿಪ್​ಲಾಕ್ ಫೋಟೋ ವೈರಲ್

ತೆಲುಗು ನಟ ಶರ್ವಾನಂದ್ ತಮ್ಮ ನಿಶ್ಚಿತಾರ್ಥದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಅವರು ಅಮೆರಿಕಾ ಮೂಲದ ರಕ್ಷಿತಾ ರೆಡ್ಡಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈ ಹಿಂದೆ ಅವರು ನಟಿ ಅನು ಇಮ್ಯಾನುಯೆಲ್ ಅವರೊಂದಿಗೆ ಲಿಪ್-ಲಾಕ್ ಮಾಡಿದ ನಂತರ ಸುದ್ದಿಯಾಗಿದ್ದರು. ಗೊತ್ತೇ?

First published:

 • 17

  Sharwanand: ನಿಶ್ಚಿತಾರ್ಥ ದಿನವೇ ನಟನ ಹಳೆಯ ಲಿಪ್​ಲಾಕ್ ಫೋಟೋ ವೈರಲ್

  ಶರ್ವಾನಂದ್ ಅವರು ಸಹ ನಟಿ ಜೊತೆ ಲಿಪ್-ಲಾಕ್ ಮಾಡಿದ್ದಾರೆ. ಅವರ ಸಿನಿಮಾ 'ಮಹಾ ಸಮುದ್ರಂ' ಬಿಡುಗಡೆಯಾದಾಗ ಲಿಪ್​ಕಿಸ್​ನಿಂದ ಹೈಲೈಟ್ ಆದರು. ಇದರಲ್ಲಿ ಅವರು ನಟಿ ಅನು ಇಮ್ಯಾನುಯೆಲ್ ಜೊತೆ ಕಾಣಿಸಿಕೊಂಡಿದ್ದರು. ಇಬ್ಬರ ಕಿಸ್ಸಿಂಗ್ ಫೋಟೋ ವೈರಲ್ ಆಗಿದೆ.

  MORE
  GALLERIES

 • 27

  Sharwanand: ನಿಶ್ಚಿತಾರ್ಥ ದಿನವೇ ನಟನ ಹಳೆಯ ಲಿಪ್​ಲಾಕ್ ಫೋಟೋ ವೈರಲ್

  ನಟಿ ಅನು ಇಮ್ಯಾನುಯೆಲ್ ಅವರೊಂದಿಗೆ ಚುಂಬನದ ದೃಶ್ಯದಲ್ಲಿ ಗಮನ ಸೆಳೆದಿದ್ದ ನಟ ಶರ್ವಾನಂದ್ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಕ್ಷಿತಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

  MORE
  GALLERIES

 • 37

  Sharwanand: ನಿಶ್ಚಿತಾರ್ಥ ದಿನವೇ ನಟನ ಹಳೆಯ ಲಿಪ್​ಲಾಕ್ ಫೋಟೋ ವೈರಲ್

  ರಕ್ಷಿತಾ ಮತ್ತು ಶರ್ವಾನಂದ್ ನಿಶ್ಚಿತಾರ್ಥದಲ್ಲಿ ದಕ್ಷಿಣದ ಅನೇಕ ಹಿರಿಯ ಕಲಾವಿದರು ಭಾಗಿಯಾಗಿದ್ದರು. ರಾಣಾ ದಗ್ಗಬಾಟಿ, ಗರ್ಭಿಣಿ ಪತ್ನಿಯೊಂದಿಗೆ ರಾಮ್ ಚರಣ್, ನಾಗಾರ್ಜುನ ಮತ್ತು ಇತರ ಕಲಾವಿದರು ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದರು.

  MORE
  GALLERIES

 • 47

  Sharwanand: ನಿಶ್ಚಿತಾರ್ಥ ದಿನವೇ ನಟನ ಹಳೆಯ ಲಿಪ್​ಲಾಕ್ ಫೋಟೋ ವೈರಲ್

  ರಕ್ಷಿತಾ ರೆಡ್ಡಿ USA ಮೂಲದ ಟೆಕ್ಕಿ. ಅವರು ಆಂಧ್ರಪ್ರದೇಶದ ರಾಜಕೀಯ ಕುಟುಂಬಕ್ಕೆ ಸೇರಿದವರು. ಅವರ ತಂದೆ ಮಧುಸೂದನ್ ರೆಡ್ಡಿ ಆಂಧ್ರಪ್ರದೇಶದ ಹೈಕೋರ್ಟ್‌ನಲ್ಲಿ ಪ್ರಸಿದ್ಧ ವಕೀಲರಾಗಿದ್ದಾರೆ. ಅವರ ತಾತ ಗೋಪಾಲ ಕೃಷ್ಣಾ ರೆಡ್ಡಿ ರಾಜಕಾರಣಿ.

  MORE
  GALLERIES

 • 57

  Sharwanand: ನಿಶ್ಚಿತಾರ್ಥ ದಿನವೇ ನಟನ ಹಳೆಯ ಲಿಪ್​ಲಾಕ್ ಫೋಟೋ ವೈರಲ್

  ಅವರ ಮದುವೆಯ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಶರ್ವಾನಂದ್ ನಟನಾಗಿ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.

  MORE
  GALLERIES

 • 67

  Sharwanand: ನಿಶ್ಚಿತಾರ್ಥ ದಿನವೇ ನಟನ ಹಳೆಯ ಲಿಪ್​ಲಾಕ್ ಫೋಟೋ ವೈರಲ್

  ನಾವು ಅವರ ಮುಂಬರುವ ಚಿತ್ರಗಳ ಬಗ್ಗೆ ಮಾತನಾಡಿದರೆ, ಶರ್ವಾನಂದ್ ಶೀಘ್ರದಲ್ಲೇ ನಟಿ ರಾಶಿ ಖನ್ನಾ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಅದರ ಅಪ್ಡೇಟ್ ಇನ್ನಷ್ಟೇ ಹೊರಬೀಳಬೇಕಿದೆ.

  MORE
  GALLERIES

 • 77

  Sharwanand: ನಿಶ್ಚಿತಾರ್ಥ ದಿನವೇ ನಟನ ಹಳೆಯ ಲಿಪ್​ಲಾಕ್ ಫೋಟೋ ವೈರಲ್

  ನಟ ಟಾಲಿವುಡ್​ನಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದು ಕೆರಿಯರ್ ಮಧ್ಯೆಯೇ ಮದುವೆಯಾಗುತ್ತಿರುವುದು ವಿಶೇಷ. ನಟ ಇನ್ನೂ ಚೆಲುಗು ಚಿತ್ರರಂಗದಲ್ಲಿ ಬೆಳೆಯುತ್ತಿದ್ದಾರೆ ಅಷ್ಟೇ

  MORE
  GALLERIES