Actress Sharmitha: ಬಿಳಿ ಶಾರ್ಟ್​ ಡ್ರೆಸ್​ನಲ್ಲಿ ಗೀತಾ ಅತ್ತೆ! ಮಿಲ್ಕಿ ಬ್ಯೂಟಿ ಎಂದ ನೆಟ್ಟಿಗರು

Sharmitha Gowda: ಕಿರುತೆರೆ ನಟಿ, ಗೀತಾ ಸೀರಿಯಲ್​ನ ಅತ್ತೆ ಭಾನುಮತಿಯ ಈ ಲುಕ್ ನೋಡಿದ್ರಾ? ವೈರಲ್ ಆಗ್ತಿದೆ ಸ್ಟೈಲಿಷ್ ಲುಕ್.

First published:

  • 17

    Actress Sharmitha: ಬಿಳಿ ಶಾರ್ಟ್​ ಡ್ರೆಸ್​ನಲ್ಲಿ ಗೀತಾ ಅತ್ತೆ! ಮಿಲ್ಕಿ ಬ್ಯೂಟಿ ಎಂದ ನೆಟ್ಟಿಗರು

    ಗೀತಾ ಧಾರವಾಹಿ ಖ್ಯಾತಿಯ ಶರ್ಮಿತಾ ಗೌಡ ಅವರು ವೆಕೇಷನ್ ಮೋಡ್​ನಲ್ಲಿದ್ದಾರೆ. ಭಾನುಮತಿ ಪಾತ್ರವನ್ನು ಮಾಡುವ ಶರ್ಮಿತಾ ಅವರು ಸಖತ್ ಆಗಿ ರೌಂಡ್ ಹೊಡೆಯುತ್ತಿದ್ದ ಆಕರ್ಷಕ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಿದ್ದಾರೆ.

    MORE
    GALLERIES

  • 27

    Actress Sharmitha: ಬಿಳಿ ಶಾರ್ಟ್​ ಡ್ರೆಸ್​ನಲ್ಲಿ ಗೀತಾ ಅತ್ತೆ! ಮಿಲ್ಕಿ ಬ್ಯೂಟಿ ಎಂದ ನೆಟ್ಟಿಗರು

    ಶರ್ಮಿತಾ ಅವರ ಸಖತ್ ಸ್ಟೈಲಿಷ್ ಆಗಿರುವ ಫೋಟೋಗಳನ್ನು ನೋಡಿದ ನೆಟ್ಟಿಗರು ಮಿಲ್ಕಿ ಬ್ಯೂಟಿ ಎಂದು ಹೇಳಿದ್ದಾರೆ. ನಟಿ ವೈಟ್ ಕಲರ್ ಶಾರ್ಟ್ ಬಾಡಿಕಾನ್ ಡ್ರೆಸ್​ನಲ್ಲಿ ಭರ್ಜರಿಯಾಗಿ ಮಿಂಚಿದ್ದಾರೆ.

    MORE
    GALLERIES

  • 37

    Actress Sharmitha: ಬಿಳಿ ಶಾರ್ಟ್​ ಡ್ರೆಸ್​ನಲ್ಲಿ ಗೀತಾ ಅತ್ತೆ! ಮಿಲ್ಕಿ ಬ್ಯೂಟಿ ಎಂದ ನೆಟ್ಟಿಗರು

    ನಟಿ ವೈಟ್ ಇಯರಿಂಗ್ಸ್ ಧರಿಸಿದ್ದರು. ವೈಟ್ ಕಲರ್ ಬಾಡಿಕಾನ್ ಡ್ರೆಸ್​​ನಲ್ಲಿ ಸುಂದರವಾಗಿ ಕಾಣಿಸಿದ್ದಾರೆ. ಪಿಂಕ್ ಕಲರ್ ಲಿಪ್​ಸ್ಟಿಕ್ ಇನ್ನೂ ಸುಂದರವಾಗಿ ಕಾಣುತ್ತಿತ್ತು. ಇದರಲ್ಲಿ ನಟಿ ಟ್ಯಾಟೂ ಕೂಡಾ ಕಾಣಿಸಿದೆ.

    MORE
    GALLERIES

  • 47

    Actress Sharmitha: ಬಿಳಿ ಶಾರ್ಟ್​ ಡ್ರೆಸ್​ನಲ್ಲಿ ಗೀತಾ ಅತ್ತೆ! ಮಿಲ್ಕಿ ಬ್ಯೂಟಿ ಎಂದ ನೆಟ್ಟಿಗರು

    ಶರ್ಮಿತಾ ಅವರು ಫೋಟೋಗಳು ವೈರಲ್ ಆಗಿವೆ. ಫೋಟೋಗಳನ್ನು ನೋಡಿ ನೆಟ್ಟಿಗರು ಲೈಕ್ ಮಾಡಿ ಕಮೆಂಟ್ ಮಾಡಿದ್ದಾರೆ. ನಟಿ ಕಳೆದ ಕೆಲವೊಂದು ದಿನಗಳಿಂದ ಹಲವಾರು ವೆಕೇಷನ್ ಫೋಟೋಸ್ ಶೇರ್ ಮಾಡುತ್ತಲೇ ಇದ್ದಾರೆ.

    MORE
    GALLERIES

  • 57

    Actress Sharmitha: ಬಿಳಿ ಶಾರ್ಟ್​ ಡ್ರೆಸ್​ನಲ್ಲಿ ಗೀತಾ ಅತ್ತೆ! ಮಿಲ್ಕಿ ಬ್ಯೂಟಿ ಎಂದ ನೆಟ್ಟಿಗರು

    ಗೀತಾ ಧಾರವಾಹಿಯಲ್ಲಿ ಭಾನುಮತಿಯಾಗಿ ವಿಜಿ ಹಾಗೂ ಗೀತಾಗೆ ಕಾಟ ಕೊಡುವ ಈ ನಟಿಯ ಪರಿಚಯ ಇದೆಯಾ? ಕಿರುತೆರೆಯ ಖ್ಯಾತ ನಟಿ ಇವರು ಅಂದರೆ ನಂಬುವುದೇ ಕಷ್ಟವಾಗುತ್ತದೆ.

    MORE
    GALLERIES

  • 67

    Actress Sharmitha: ಬಿಳಿ ಶಾರ್ಟ್​ ಡ್ರೆಸ್​ನಲ್ಲಿ ಗೀತಾ ಅತ್ತೆ! ಮಿಲ್ಕಿ ಬ್ಯೂಟಿ ಎಂದ ನೆಟ್ಟಿಗರು

    ಇನ್ನೂ ಕೆಲವರು ನಿಮ್ಮ ಫಿಟ್ನೆಸ್ ಸೀಕ್ರೆಟ್ ಏನು, ಪ್ಲೀಸ್ ತಿಳಿಸಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಸಂತೂರ್ ಮಮ್ಮಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ನೀವು ಅತ್ತೆ ಪಾತ್ರ ಅಲ್ಲ ಹೀರೋಯಿನ್ ಪಾತ್ರ ಮಾಡಿ ಎಂದಿದ್ದಾರೆ.

    MORE
    GALLERIES

  • 77

    Actress Sharmitha: ಬಿಳಿ ಶಾರ್ಟ್​ ಡ್ರೆಸ್​ನಲ್ಲಿ ಗೀತಾ ಅತ್ತೆ! ಮಿಲ್ಕಿ ಬ್ಯೂಟಿ ಎಂದ ನೆಟ್ಟಿಗರು

    ಕನ್ನಡ ಕಿರುತೆರೆಯ ಖ್ಯಾತ ಸೀರಿಯಲ್​ಗಳಲ್ಲಿ ಒಂದಾಗಿರುವ ಗೀತಾದಲ್ಲಿ ವಿಲನ್ ರೋಲ್ ಮಾಡುವ ವಿಜಿ ಅಮ್ಮನಾಗಿ ನಟಿಸುವ ಭಾನುಮತಿ ಖ್ಯಾತಿಯ ಶರ್ಮಿತಾ ಹೊಸ ಬಿಕಿನಿ ಫೋಟೋಸ್ ಶೇರ್ ಮಾಡಿದ್ದರು. ಆಕಾಶ ನೀಲಿ ಹಾಗೂ ನೀಲಿ ಬಣ್ಣದ ಕಾಂಬಿನೇಷನ್​ನ ಬಿಕಿನಿ ಧರಿಸಿ ಶರ್ಮಿತಾ ಪೋಸ್ ಕೊಟ್ಟಿದ್ದರು.

    MORE
    GALLERIES