Sharmila Mandre: ಮಾಡರ್ನ್​ ಸಜನಿ ಶರ್ಮಿಳಾ ಮಾಂಡ್ರೆ: ನಟಿಯ ಸಾಂಪ್ರದಾಯಿಕ ಲುಕ್​ಗೆ ಅಭಿಮಾನಿಗಳು ಫಿದಾ..!

Sharmila Mandre: ಕಾರು ಅಪಘಾತ ಪ್ರಕರಣದಿಂದಾಗಿ ಸುದ್ದಿಯಲ್ಲಿದ್ದ ಶರ್ಮಿಳಾ ಮಾಂಡ್ರೆ ಮತ್ತೆ ಸದ್ದು ಮಾಡುತ್ತಿದ್ದಾರೆ. ಸದಾ ಮಾಡರ್ನ್ ಲುಕ್​ನಲ್ಲಿ ಕಾಣಿಸಿಕೊಳ್ಳುವ ಸಜನಿ ಈಗ ಸೀರೆಯುಟ್ಟು ಸಾಂಪ್ರದಾಯಿಕ ಲುಕ್​ನಲ್ಲಿ ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಶರ್ಮಿಳಾ ಮಾಂಡ್ರೆ ಇನ್​ಸ್ಟಾಗ್ರಾಂ ಖಾತೆ)

First published: