ನಾನು ಪಾರ್ಟಿ ಮಾಡಲು ಹೋಗಿಲ್ಲ; ಔಷಧಿ ತರಲು ಹೊರ ಹೋಗಿದ್ದೆ..!

First published:

  • 111

    ನಾನು ಪಾರ್ಟಿ ಮಾಡಲು ಹೋಗಿಲ್ಲ; ಔಷಧಿ ತರಲು ಹೊರ ಹೋಗಿದ್ದೆ..!

    ಸ್ಯಾಂಡಲ್​ವುಡ್ ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣ ಇದೀಗ ನಾನಾ ಟ್ವಿಸ್ಟ್​ಗಳು ಪಡೆದುಕೊಳ್ಳುತ್ತಿದೆ. ಆ್ಯಕ್ಸಿಡೆಂಟ್ ಬೆನ್ನಲ್ಲೇ ಆಸ್ಪತ್ರೆಗೆ ನಟಿ ಮತ್ತು ಗೆಳೆಯ ಲೊಕೇಶ್ ಆಸ್ಪತ್ರೆಗೆ ದಾಖಲಾಗಿದ್ದರು.

    MORE
    GALLERIES

  • 211

    ನಾನು ಪಾರ್ಟಿ ಮಾಡಲು ಹೋಗಿಲ್ಲ; ಔಷಧಿ ತರಲು ಹೊರ ಹೋಗಿದ್ದೆ..!

    ಈ ವೇಳೆ ವೈದ್ಯರು ವಿಚಾರಿಸಿದಾಗ ಜಯನಗರದಲ್ಲಿ ಅಪಘಾತ ಸಂಭವಿಸಿತು. ಇದರಿಂದ ಗಾಯಗಳಾಗಿವೆ ಎಂದು ನಟಿ ಹೇಳಿರುವುದಾಗಿ ವರದಿಯಾಗಿತ್ತು. ಅದರ ಬೆನ್ನಲ್ಲೇ ವಸಂತನಗರ ಬಳಿ ದುಬಾರಿ ಕಾರು ಅಪಘಾತದ ಸುದ್ದಿ ಹೊರಬಿತ್ತು.

    MORE
    GALLERIES

  • 311

    ನಾನು ಪಾರ್ಟಿ ಮಾಡಲು ಹೋಗಿಲ್ಲ; ಔಷಧಿ ತರಲು ಹೊರ ಹೋಗಿದ್ದೆ..!

    ಇದರಿಂದ ನಟಿ ಶರ್ಮಿಳಾ ಮಾಂಡ್ರೆ ಅವರು ಹೇಳಿರುವುದು ಸುಳ್ಳು ಎಂಬುದು ಬಹಿರಂಗವಾಗಿತ್ತು. ಇದೀಗ ಸಜನಿ ನಟಿಯ ವಿರುದ್ಧ ಎಫ್​ಐಆರ್ ದಾಖಲಿಸಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

    MORE
    GALLERIES

  • 411

    ನಾನು ಪಾರ್ಟಿ ಮಾಡಲು ಹೋಗಿಲ್ಲ; ಔಷಧಿ ತರಲು ಹೊರ ಹೋಗಿದ್ದೆ..!

    ಈ ವೇಳೆ ನಾನು ಯಾವುದೇ ಪಾರ್ಟಿಯಲ್ಲೂ ಭಾಗವಹಿಸಿಲ್ಲ ಎಂದು ನಟಿ ಹೇಳಿದ್ದಾರೆ. ಮಧ್ಯರಾತ್ರಿ ನಾನು ಮನೆಯಿಂದ ಹೊರಗೆ ಹೋಗಿದ್ದು ಔಷಧಿ ತರಲು. ಈ ಸಂದರ್ಭದಲ್ಲಿ ಅಪಘಾತವಾಗಿದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

    MORE
    GALLERIES

  • 511

    ನಾನು ಪಾರ್ಟಿ ಮಾಡಲು ಹೋಗಿಲ್ಲ; ಔಷಧಿ ತರಲು ಹೊರ ಹೋಗಿದ್ದೆ..!

    ಈ ಮೂಲಕ ಅಪಘಾತದಲ್ಲಿ ಗಾಯಗೊಂಡಿರುವುದನ್ನು ನಟಿ ಒಪ್ಪಿಕೊಂಡಿದ್ದಾರೆ. ಆದರೆ ತಡರಾತ್ರಿ ಔಷಧಿ ತರಲೆಂದು ಮನೆಯಿಂದ ಹೊರ ಹೋಗಿದ್ದೆ ಅಂದಿರುವುದು ಅನುಮಾನಕ್ಕೆ ಕಾರಣವಾಗಿದೆ.

    MORE
    GALLERIES

  • 611

    ನಾನು ಪಾರ್ಟಿ ಮಾಡಲು ಹೋಗಿಲ್ಲ; ಔಷಧಿ ತರಲು ಹೊರ ಹೋಗಿದ್ದೆ..!

    ನನಗೆ ತೀವ್ರ ಹೊಟ್ಟೆ ನೋವು ಇತ್ತು. ಈ ವೇಳೆ ಗೆಳೆಯರಾದ ಥಾಮಸ್ ಮತ್ತು ಲೊಕೇಶ್ ಅವರ ಸಹಾಯ ಕೇಳಿದೆ. ಏಕೆಂದರೆ ಅವರ ಬಳಿಕ ಲಾಕ್​ಡೌನ್ ಎಮರ್ಜೆನ್ಸಿ ಪಾಸ್​ಗಳಿದ್ದವು.

    MORE
    GALLERIES

  • 711

    ನಾನು ಪಾರ್ಟಿ ಮಾಡಲು ಹೋಗಿಲ್ಲ; ಔಷಧಿ ತರಲು ಹೊರ ಹೋಗಿದ್ದೆ..!

    ಅವರಲ್ಲಿ ನನ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಮನವಿ ಮಾಡಿದೆ. ಅದರಂತೆ ಆಸ್ಪತ್ರೆಗೆ ಹೋಗುವ ಮಧ್ಯೆ ಕಾರು ಆ್ಯಕ್ಸಿಡೆಂಟ್ ಆಯಿತು. ಆದರೆ ನಾನು ಕಾರು ಓಡಿಸುತ್ತಿರಲಿಲ್ಲ ಎಂದು ನಟಿ ಹೇಳಿದ್ದಾರೆ.

    MORE
    GALLERIES

  • 811

    ನಾನು ಪಾರ್ಟಿ ಮಾಡಲು ಹೋಗಿಲ್ಲ; ಔಷಧಿ ತರಲು ಹೊರ ಹೋಗಿದ್ದೆ..!

    ಇನ್ನು ಕಾರಿನಲ್ಲಿ ನಾನು ಹಿಂಬದಿಯಲ್ಲಿ ಕೂತಿದ್ದೆ. ನನ್ನ ಸ್ನೇಹಿತ ಕಾರು ಓಡಿಸುತ್ತಿದ್ದರು ಎಂದು ಶರ್ಮಿಳಾ ಮಾಂಡ್ರೆ ಹೇಳಿಕೆ ನೀಡಿದ್ದಾರೆ.

    MORE
    GALLERIES

  • 911

    ನಾನು ಪಾರ್ಟಿ ಮಾಡಲು ಹೋಗಿಲ್ಲ; ಔಷಧಿ ತರಲು ಹೊರ ಹೋಗಿದ್ದೆ..!

    ಶನಿವಾರ ಮುಂಜಾನೆ ಬೆಂಗಳೂರಿನ ವಸಂತನಗರ ಅಂಡರ್ ಪಾಸ್ ಬಳಿಯ ಪಿಲ್ಲರ್​ಗೆ ಶರ್ಮಿಳಾ ಇದ್ದ ಕಾರು ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಕಾರಿನ ಹ್ಯಾರ್ ಬ್ಯಾಗ್ ಒಪನ್ ಆಗಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.

    MORE
    GALLERIES

  • 1011

    ನಾನು ಪಾರ್ಟಿ ಮಾಡಲು ಹೋಗಿಲ್ಲ; ಔಷಧಿ ತರಲು ಹೊರ ಹೋಗಿದ್ದೆ..!

    ಶರ್ಮಿಳಾ ಅವರೊಂದಿಗೆ ಕಾರಿನಲ್ಲಿ ಫ್ರೆಂಡ್ ಲೊಕೇಶ್ ಇದ್ದರು. ಈ ಕಾರು ಲೊಕೇಶ್ ಅವರ ಆಪ್ತ ಸ್ನೇಹಿತ ಈ ಥಾಮಸ್ ಅವರಿಗೆ ಸೇರಿದ್ದಾಗಿದೆ. ಪ್ರತಿಷ್ಠಿತ ಹ್ಯಾಂಗ್ ಓವರ್ ಮತ್ತು ಬದ್ಮಾಶ್ ಪಬ್​ಗಳಲ್ಲಿ ಥಾಮಸ್ ಅವರು ಪಾರ್ಟನರ್​ಶಿಪ್ ಹೊಂದಿದ್ದಾರೆ.

    MORE
    GALLERIES

  • 1111

    ನಾನು ಪಾರ್ಟಿ ಮಾಡಲು ಹೋಗಿಲ್ಲ; ಔಷಧಿ ತರಲು ಹೊರ ಹೋಗಿದ್ದೆ..!

    ಸದ್ಯ  ಪ್ರಕರಣ ದಾಖಲಿಸಿಕೊಂಡಿರುವ ಹೈಗ್ರೌಂಡ್ಸ್ ಸಂಚಾರಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

    MORE
    GALLERIES